Ad imageAd image

ಹೆಬ್ಬಾಳಕರ್ ಪುತ್ರನ ಒಟ್ಟು ಆಸ್ತಿ 13.63 ಕೋಟಿ : ಒಂದು ವಾಹನ ಇಲ್ಲ, ಹೆಂಡತಿಯೂ ಶ್ರಿಮಂತೆ 

Bharath Vaibhav
ಹೆಬ್ಬಾಳಕರ್ ಪುತ್ರನ ಒಟ್ಟು ಆಸ್ತಿ 13.63 ಕೋಟಿ : ಒಂದು ವಾಹನ ಇಲ್ಲ, ಹೆಂಡತಿಯೂ ಶ್ರಿಮಂತೆ 
WhatsApp Group Join Now
Telegram Group Join Now

ಬೆಳಗಾವಿ : ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು.

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ರಾಜು ಸೇಠ, ಅಶೋಕ ಪಟ್ಟಣ ಮೊದಲಾದವರು ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದರು.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್​ ಹೆಬ್ಬಾಳ್ಕರ್ ಆಸ್ತಿ ವಿವರ ನೋಡುವುದಾದರೇ..

ಮೃಣಾಲ್ ಹೆಬ್ಬಾಳ್ಕರ್ ‌ಒಟ್ಟು ಆಸ್ತಿ ಮೌಲ್ಯ 13.63 ಕೋಟಿ ರೂ.

ಚರಾಸ್ತಿ 10.1 ಕೋಟಿ ರೂ., ಸ್ಥಿರಾಸ್ತಿ 3.62 ಕೋಟಿ ರೂ.

ಕೋಟ್ಯಧಿಪತಿ ಆದ್ರೂ ಮೃಣಾಲ್ ಒಂದೇ ಒಂದು ವಾಹನ ಹೊಂದಿಲ್ಲ.

ಮೃಣಾಲ್​ ಬಳಿ 3.78 ಲಕ್ಷ ರೂ. ಮೌಲ್ಯದ 150 ಗ್ರಾಂ ಚಿನ್ನಾಭರಣವಿದೆ.

ಮೃಣಾಲ್ ಬಳಿ 4.2 ಕೋಟಿ ರೂ. ಮೌಲ್ಯದ ವಿವಿಧ ‌ಷೇರುಗಳಿವೆ.

ಸಾಲ 6.16 ಕೋಟಿ ರೂ.

ಮೃಣಾಲ್‌ ‌ಪತ್ನಿ ಹಿತಾ ಒಟ್ಟು ‌ಆಸ್ತಿ ಮೌಲ್ಯ 23.55 ಲಕ್ಷ ರೂ. ಹೊಂದಿದ್ದಾರೆ.

ಪತ್ನಿ ಹಿತಾ ಚರಾಸ್ತಿ‌ ಮೌಲ್ಯ 23.55 ಲಕ್ಷ ರೂ., ಸ್ಥಿರಾಸ್ತಿ ಇಲ್ಲ.

ಹಿತಾ ಬಳಿ 12.5 ಲಕ್ಷ ರೂ. ಮೌಲ್ಯದ ಚಿನ್ನ ಇದೆ.

ಮೃಣಾಲ್​ ತಾಯಿ ಸಚಿವೆಯಾದ್ರೂ ತಂದೆ-ತಾಯಿ ಆಸ್ತಿ ‌ವಿವರ ಉಲ್ಲೇಖಿಸಿಲ್ಲ.

WhatsApp Group Join Now
Telegram Group Join Now
Share This Article
error: Content is protected !!