Ad imageAd image

ಮುಲ್ಲಾ ಪ್ಲಾಟ್ ಮಝೀದ ಪಕ್ಕದಲ್ಲಿ ಸಾವಿರಾರು ಜನರ ಸಂಖ್ಯೆಯಲ್ಲಿ ಕಾಂಗ್ರೆಸ ಪರ ಭರ್ಜರಿ ಪ್ರಚಾರ.

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ :-   ಕಾಂಗ್ರೆಸ್ ಪರ ಮತಯಾಚನೆ ಕಾರ್ಯಕ್ರಮ ಶಾಸಕರಾದ ಶ್ರೀ ಗಣೇಶ್ ಹುಕ್ಕೇರಿ , ನೇತೃತ್ವದಲ್ಲಿ ಮತಯಾಚನೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ನಾಳೆ ನಡೆಯುವ ಮೇ ಯೆಳರಂದು ತಪ್ಪದೇ ಯಾರು ಮನೆಯಲ್ಲಿ ನಿಲ್ಲದೆ ಪ್ರತಿಯೊಬ್ಬರು ಮತದಾನ ಮಾಡಬೇಕು ಕಾಂಗ್ರೆಸ್ ಹಸ್ತ ಚೆನ್ನಕ್ಕೆ ಮತ ಹಾಕಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ಪುರಸಭೆ ಸದಸ್ಯರಾದ ಶಾಮ್ ರೇವಡ ,ರಾಮಾ ಮಾನೆ, ಗುಲಾಬ ಹುಸೇನ್ , ಇರ್ಫಾನ್ ಬೇಪಾರಿ, ಇವರ ನೇತೃತ್ವದಲ್ಲಿ ಶಾಸಕರಾದ ಎಚ್ ಡಿ ತಮ್ಮಯ್ಯ, ಹಾಗೂ ಕಾಂಗ್ರೆಸ್ ಮುಖಂಡರು ಮಾತನಾಡಿ ಈ ಬಾರಿ 2 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಪ್ರಿಯಾಂಕಾ ಜಾರಕಿಹೊಳಿಯವರನ್ನು ಆರಿಸಿ ತರಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಜೀದ್ ಮೆಂಬರಗಳಾದ ಫಿರೋಜ್ ಭಡಗಾವೆ, ಯಾಸೀನ್ ಮುಜಾವರ್, ಅಕ್ಬರ್ ಸೇಕ್, ಇರ್ಫಾನ್ ಮುಲ್ಲಾ , ಜಮೀರ್ ಪಿರಜಾದೆ ,ಜಾಕಿರ್ ನಾಯಕವಾಡಿ, ಮಜೀದ್ ಜಮಾದಾರ್, ಮತ್ ಇತಿತರೆಲ್ಲ ಮುಲ್ಲಾ ಪ್ಲಾಟ್ ಮುಖಂಡರು ಕಾರ್ಯಕರ್ತರು ಹಾಗೂ ಸಾವಿರಾರು ಜನರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!