Ad imageAd image

ರಕ್ಷಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ

Bharath Vaibhav
WhatsApp Group Join Now
Telegram Group Join Now

ಹುಕ್ಕೇರಿ :-  ಡಾಕ್ಟರ್ ಬಿ. ಆರ್. ಅಂಬೇಡ್ಕರ್ ನಗರ ರಕ್ಷಿ ಗ್ರಾಮದಲ್ಲಿ ಭೀಮನ ಅನುಯಾಯಿಗಳ ಬಹು ದಿನಗಳ ಕನಸು ನನಸಾಗುವ ಕಾಲ ಸನ್ನಿಹ ಬಹು ದಿನಗಳಿಂದ ಕನಸು ಹೊತ್ತಿರುವ ನಮ್ಮ ಅಂಬೇಡ್ಕರ್ ನಗರದ ಎಲ್ಲಾ ಅನುಯಾಯಿಗಳು ದಿನಾಂಕ 07/06/2024 ರಂದು

ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರವರ ಮೂರ್ತಿ ಪ್ರತಿಷ್ಠಾಪನೆಯನ್ನು ಹಮ್ಮಿಕೊಂಡಿದ್ದು ಸಂತೋಷದ ವಿಚಾರ ಬುದ್ಧ ಪೂರ್ಣಿಮಾ ದಿನದಂದು ಹಮ್ಮಿಕ್ಕೊಳ್ಳಬೇಕಾಗಿದ್ದ ಮೂರ್ತಿ ಪ್ರತಿಷ್ಠಾಪನೆಯನ್ನು ನೀತಿ ಸಂಹಿತೆ ಜಾರಿ ಇರುವದರಿಂದ ಮುಂದೂಡಲಾಗಿದೆ ಬರುವ ದಿನಾಂಕದಂದು ಅತಿ ವಿಜೃಭಣೆಯಿಂದ ಆಚರಣೆ ಹಮ್ಮಿಕೊಳ್ಳಲಾಗಿದೆ.

ವರದಿ:-  ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
Share This Article
error: Content is protected !!