Ad imageAd image
- Advertisement -  - Advertisement -  - Advertisement - 

ಪಂಚಾಯತಿ ವತಿಯಿಂದ ಜಾಥಾ ಕ್ಯಾಂಡಲ್ ಮಾರ್ಚ್ ” ಕಾರ್ಯಕ್ರಮ.”

Bharath Vaibhav
ಪಂಚಾಯತಿ ವತಿಯಿಂದ ಜಾಥಾ ಕ್ಯಾಂಡಲ್ ಮಾರ್ಚ್ ” ಕಾರ್ಯಕ್ರಮ.”
WhatsApp Group Join Now
Telegram Group Join Now

 ನಿಡಗುಂದಿ :- ಗೌರಿ ಗುಡಿ ಎದುರುಗಡೆ ನಿಡಗುಂದಿಯ ಸಮಸ್ತ ಜನತೆ ಹಾಗೂ ಚುನಾವಣಾ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಕಂದಾಯ ಇಲಾಖೆ ಸೇರಿದಂತೆ
” ಜಾಗೃತಿ ಜಾಥಾ ಕಾರ್ಯಕ್ರಮ ಕ್ಯಾಂಡಲ್ ಮಾರ್ಚ್ ಆಚರಣೆ ನಿಡಗುಂದಿಯಲ್ಲಿ ಅದ್ದೂರಿಯಾಗಿ ಮಾಡಲಾಯಿತು

ಇದೇ ಸಂದರ್ಭದಲ್ಲಿ ಘೋಷಣಾ ವಾಕ್ಯವನ್ನು ಕೂಗಿ, ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಾರ್ವಜನಿಕರೊಂದಿಗೆ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಮಾತನಾಡಿ ಮತದಾನ ಮಾಡುವುದು ನಮಗೆಲ್ಲರಿಗೂ ಹಬ್ಬದ ವಿಷಯ ಆದಕಾರಣ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾರ್ವಜನಿಕರಿಗೆ ತಿಳಿಸಿದರು.

ಈ ಕಾರ್ಯಕ್ರಮವನ್ನು ಕಂಡ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.
ದಂಡಾಧಿಕಾರಿ ನೀಲ ಪ್ರಭಾ, ಎಚ್ ವೈ ಸುಳ್ಳುನ್ನ್ ವರ, ಸಹಾಯ ಚುನಾವಣೆ ಅಧಿಕಾರಿಗಳು ಗಣಪ್ಪ ಎಂ, ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು.

ವರದಿ :ಅಲಿ ಮಕಾನದಾರ.

WhatsApp Group Join Now
Telegram Group Join Now
Share This Article
error: Content is protected !!