Ad imageAd image

ಪೆನ್ ಡ್ರೈ ಬಗ್ಗೆ ಕುಮಾರಸ್ವಾಮಿಗೆ ಎಲ್ಲಾ ಗೊತ್ತು : ಡಿ.ಕೆ. ಶಿವಕುಮಾರ್

Bharath Vaibhav
DKS
WhatsApp Group Join Now
Telegram Group Join Now

ಚಿಕ್ಕಮಗಳೂರು : ಪೆನ್ ಡ್ರೈ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಎಲ್ಲಾ ಗೊತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಬಗ್ಗೆ ಕುಮಾರಸ್ವಾಮಿಗೆ ಎಲ್ಲಾ ಗೊತ್ತು, ಪಾಪ ಕುಮಾರಣ್ಣಂಗೆ ನಾನು ರಾಜೀನಾಮೆ ಕೊಡಬೇಕೆಂತೆ, ಕೊಡೋಣ ಪಾಪ, ಎಲ್ಲಾ ಬ್ಲ್ಯಾಕ್ ಮೇಲ್, ಬ್ಲ್ಯಾಕ್ ಮೇಲೆ ಮಾಡಿ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನನ್ನ ಹಾಗೂ ದೇವೇಗೌಡರ ಹೆಸರು ತಗೋಬೇಡಿ ಅಂದ್ರು, ಮತ್ತೆ ಯಾಕೆ ಕುಮಾರಸ್ವಾಮಿ ಚಿಂತೆ ಮಾಡುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಬೇಕು. ಕುಮಾರಸ್ವಾಮಿ ಅವರು ಲಾಯರಾ? ಜಡ್ಜ್ ಮೆಂಟ್ ಕೊಡೊಕೆ ಜಡ್ಜಾ? ಹೋಗಿ ಕೋರ್ಟ್ ನಲ್ಲಿ ವಾದ ಮಾಡಲಿ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!