Ad imageAd image

ಮುಖಂಡ ತುಳಸಪ್ಪ ಪಾತ್ರೋಟಿ ಸಾರತ್ಯದಲ್ಲಿ ,ಲೋಕಸಭೆ ಅಭ್ಯರ್ಥಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಭರ್ಜರಿ ಪ್ರಚಾರ.

Bharath Vaibhav
WhatsApp Group Join Now
Telegram Group Join Now

ಬಾಗಲಕೋಟೆ:-ಕೋಟೆ ನಗರಿ ಬಾಗಲಕೋಟೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯುವನಾಯಕಿ ಶ್ರೀಮತಿ ಸಂಯುಕ್ತಾ ಪಾಟೀಲ ಅವರ ಪರ ಸಾಮಾಜಿಕ ಹೋರಾಟಗಾರರಾದ ತುಳಸಪ್ಪ ಪಾತ್ರೋಟಿ ಇಂದು ಭರ್ಜರಿ ಪ್ರಚಾರ ಮಾಡಿದರು.

ಬಾಗಕಕೋಟೆ ಮತಕ್ಷೇತ್ರದ ಲೋಕಸಭಾ ಚುನಾವನೆ ಕಾವು ರಂಗೇರಿದ್ದು ಬಿ ಜೆ ಪಿ ಯ ಹಳೇ ಹುಲಿ ಪಿ ಸಿ ಗದ್ದಿಗೌಡರು ಒಂದು ಕಡೆಯಾದರೆ ಬಾಗಲಕೋಟೆ ಹೊಸ ಅಧ್ಯಾಯಕ್ಕೆ ಪಣ ತೊಟ್ಟು ನಿಂತಿರುವ ದಿಟ್ಟ ಯುವನಾಯಕಿ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಶ್ರೀಮತಿ ಸಂಯುಕ್ತಾ ಪಾಟೀಲ ಪರ ಬಾಗಲಕೋಟೆ ಮತಕ್ಷೇತ್ರದ ಹಳ್ಳಿಗಳಾದ ಭಗವತಿ,ಬೇವೂರ, ಹಳ್ಳೂರ,ಆಚನೂರು,ಶಿರೂರ, ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಆಗಿರುವ ಅನುಕೂಲಗಳ ಬಗ್ಗೆ ವಿವರವಾಗಿ ತಿಳಿಸಿ ಹೇಳಿ ಯುವನಾಯಕಿ ಶ್ರೀಮತಿ ಸಂಯುಕ್ತಾ ಪಾಟೀಲ ಅವರ ದುರದೃಷ್ಟಿ ಬಾಗಲಕೋಟೆ ಹೊಸ ಅಧ್ಯಾಯಕ್ಕೆ ಪಣ ತೊಟ್ಟಿರುವ ದಿಟ್ಟ ರಾಜಕಾರಣಿ ಕಂಡಿರುವ ಅಭಿವೃದ್ದಿ ಬಗ್ಗೆ ಅವರ ನಿಲುವಿನ ಬಗ್ಗೆ ವಿಸ್ತರವಾಗಿ ಮತದಾರರಿಗೆ ವಿವರಿಸಿ ಅಬ್ಬರದ ಪ್ರಚಾರ ಮಾಡಿದರು..

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!