Ad imageAd image

 ಅಂಗನವಾಡಿ ಕೇಂದ್ರದಲ್ಲಿ ಎಲ್, ಕೆ ಜಿ ಮತ್ತು ಯು ಕೆ ಜಿ ಉದ್ಘಾಟನೆ

Bharath Vaibhav
 ಅಂಗನವಾಡಿ ಕೇಂದ್ರದಲ್ಲಿ ಎಲ್, ಕೆ ಜಿ ಮತ್ತು ಯು ಕೆ ಜಿ ಉದ್ಘಾಟನೆ
WhatsApp Group Join Now
Telegram Group Join Now

ಸೇಡಂ: ನಗರದ ಆಶ್ರಯ ಕಾಲೊನಿಯ ಅಂಗನವಾಡಿ ಕೇಂದ್ರ ೦೨ ರಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಅನುರಾಧಾ ಪಾಟೀಲ್ ಅವರು ಎಲ್ ಕೆ ಜಿ ಮತ್ತು ಯು ಕೆ ಜಿ ಉದ್ಘಾಟನೆ ಮಾಡಿ ಮಾತನಾಡಿದರು.

ಈ ವೇಳೆ ಹಿರಿಯ ಮೇಲ್ವಿಚಾರಕರಾದ ಸರಿತ ಕುಲಕರ್ಣಿ ಮತ್ತು ಮೀನಾಕ್ಷಿ ಪಾಟೀಲ್, ಮಹಾನಂದ ಅವರು ನೇತೃತ್ವ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಕೇಶವ ರೆಡ್ಡಿ, ಕಾಲೊನಿಯ ಮುಖಂಡರಾದ ಬಸವರಾಜ ನಾಚವರ, ಕೌನ್ಸಿಲರ ಆಫೀಯ ಬೇಗಂ ಸೇರಿದಂತೆ ಮುದ್ದು ಮಕ್ಕಳು ಮತ್ತು ಮಕ್ಕಳ ತಾಯಂದಿರು ಭಾಗಿಯಾಗಿದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!