Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಕಹಳ್ಳಿ ಗ್ರಾಮದಲ್ಲಿ ಸಮಸ್ಯೆಗಳ ಆಗರ

Advertisement
-------------------------------------- ಗೌಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ

------------------------------------  ನೀರಿನತೊಂಬೆ ಸುತ್ತಲೂ ಬೆಳೆದುನಿತ್ತ ಮುಳ್ಳಿನ ಗಿಡಗಳು

ಚಾಮರಾಜನಗರ : ನಿಂತಲ್ಲೇ ನಿಂತ ಚರಂಡಿ ನೀರು, ಮಳೆ ಬಂದರೆ ಹಾವುಗಳು ಮನೆಯ ಹೊಲಗಡೆ ಬರುತ್ತದೆ ಎಂದು ಮಹಿಳೆಯರು  ವರ್ಷ ಕಳೆದರು ಸ್ವಚ್ಛತೆ ಕಾಣದ ದಲಿತರ ಬೀದಿಯ ಚರಂಡಿಗಳು

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶಿವಕಹಳ್ಳಿ ಗ್ರಾಮದಲ್ಲಿ ವರ್ಷ ಕಳೆದರು ಸ್ವಚ್ಛತೆಯಾಗದ ಚರಂಡಿಗಳು ಎಂದು ಸ್ಥಳೀಯರ ಆಕ್ರೋಶ.

ಶಿವಕಹಳ್ಳಿ ಗ್ರಾಮದಲ್ಲಿ ದಲಿತರೇ ಇರುವುದರಿಂದ ಪಂಚಾಯಿತಿ ಅಧಿಕಾರಿಗಳು ನಮ್ಮ ಗ್ರಾಮದ ಸ್ವಚ್ಛತೆ ಬಗ್ಗೆ ಗಮನ ಹಾರಿಸುತ್ತಿಲ್ಲ ಚರಂಡಿಯಲ್ಲಿ ನೀರು ನೀತಿದ್ದು ಮಳೆಬಂದ ಸಮಯದಲ್ಲಿ ಹಾವುಗಳು ಮನೆಗೆ ಬರುತ್ತದೆ ಮನೆಯಲ್ಲಿ ಚಿಕ್ಕ ಮಕ್ಕಳು ಇರುತ್ತಾರೆ ಏನಾದ್ರು ಆದರೆ ಯಾರು ಹೊಣೆ. ಇಲ್ಲಿಯವರೆಗೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ನಮ ಗ್ರಾಮದಕಡೆ ತಿರುಗಿ ನೋಡಿಲ್ಲ.

ಇನ್ನಾದರೂ ಜನಪ್ರತಿನಿದಿನಗಳು ಸಂಬಂಧ ಅಧಿಕಾರಿಗಳು ಬಂದು ನೋಡಿ ನಮ್ಮ ಪರಿಸ್ಥಿತಿ, ಹಾಗೂ ಸಮಸ್ಯೆಯನ್ನು ಎಂದು ಸ್ಥಳೀಯರಾದ ರುಕ್ಮಿಣಿ ಹಾಗೂ ಭಾಗ್ಯ ಮಾಧ್ಯಮ ಮುಂದೆ ತಿಳಿಸಿದರು.

ವರದಿ: ಸ್ವಾಮಿ ಬಳೇಪೇಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ