
ಕಾರ್ಯಕ್ರಮದಲ್ಲಿ ಶ್ರೀ ಪ್ರಶಾಂತರಾವ ಐಹೊಳೆ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ಭವಿಷ್ಯ ಹಾಗು ಸಮಾಜದ ಕಡೆ ಗಮನ ಹರಿಸಬೇಕೆಂದು ತಿಳಿಸಿದರು.,ಕರೆಪ್ಪನ್ನವರ್ ಗೊಲೆನ್ನವರ ಕಠಿಣ ಅಭ್ಯಾಸದಿಂದ ಗುರಿ ಮುಟ್ಟಲು ಸಾಧ್ಯವೆಂದು ತಿಳಿಸಿದರು.ಇದೆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಅನಂತ ಕುಮಾರ್ ಬ್ಯಾಕೂಡ,ಬಸವರಾಜ ಅರವಲ್ಲಿ,ಯಲ್ಲಪ್ಪ ಹೂದ ಲಿ,ಕುಮಾರ್ ಗಸ್ತಿ,ಪರಶುರಾಮ ಅವಳೇ,ಮಾರುತಿ ಹಲ್ಯಾಲ ಹಾಗು ಗಣ್ಯ ಮಾನ್ಯರು ವಿದ್ಯಾರ್ಥಿಗಳ ಪಾಲಕರು ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.

