Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ಷೇತ್ರ ಪಂಡರಾಪುರದ ವಿಠಲನಿಗೆ 5 ಲಕ್ಷ ಮೌಲ್ಯದ ಚಿನ್ನದ ತುಳಸಿ ಮಾಲೆ ಅರ್ಪಣೆ.

Advertisement
ನಿಪ್ಪಾಣಿ : ಆಂಕರಿಂಗ್ =ಹೌದು ಕಾನಡಾವು ವಿಠಲ ಕರನಾಟಕ ಎಂಬ ಗೀತೆಗೆ ಅನ್ವಯಿಸುವಂತೆ ಮೂಲತಃ ಕರ್ನಾಟಕದ ಆರಾಧ್ಯ ದೇವರು ಶ್ರೀ ಕ್ಷೇತ್ರ ಪಂಡರಾಪುರದ ವಿಠಲ.ಸದರಿ ಪಂಡರಾಪುರದ ವಿಠಲನಿಗೆ ಕರ್ನಾಟಕ ಮಹಾರಾಷ್ಟ್ರ ಗೋವಾ ಸೇರಿದಂತೆ ದೇಶದಲ್ಲಿಯ ಲಕ್ಷಾಂತರ ಭಕ್ತರು ಭಕ್ತಿ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ.



 

ತಮ್ಮ ಇಷ್ಟಾರ್ಥ ಪೂರೈಸಲು ವಿವಿಧ ರೂಪಗಳಲ್ಲಿ ಹರಕೆ ಹೊತ್ತು ಇಷ್ಟಾರ್ಥ ಪೂರೈಸುತ್ತಾರೆ.ಇಂತಹ ಭಕ್ತರಲ್ಲಿ ಓರ್ವ ಮಹಿಳಾ ಭಕ್ತೆ ಶ್ರೀಮತಿ ಅಲಕಾ ಅಂಕುಶ ಘಾಟಗೆ ವಿಠ್ಠಲ ರುಕ್ಮಿಣಿಯ ಪಾದ ಚರಣಗಳಲ್ಲಿ ಚಿನ್ನದ ತುಳಸಿ ಮಾಲೆಯನ್ನು ಅರ್ಪಿಸಿ ಹರಕೆ ಪೂರೈಸಿದ್ದಾರೆ. ಶುಕ್ರವಾರ ದೇವಸ್ಥಾನ ಸಮಿತಿಯ ಕಡೆಗೆ ಅರ್ಪಿಸಿದ ಚಿನ್ನದ ತುಳಸಿ ಮಾಲೆಯ ತೂಕ 60 ಗ್ರಾಮಗಳಾಗಿದ್ದು ಬರೋಬ್ಬರಿ 5 ಲಕ್ಷ ರೂಪಾಯಿಗಳ ಮೌಲ್ಯವಾಗಿದೆ. ಮಂದಿರ ಸಮಿತಿಯ ಮುಖ್ಯ ಅರ್ಚಕರು ಸದರಿ ಚಿನ್ನದ ತುಳಸಿ ಹಾರವನ್ನು ವಿಠಲನಿಗೆ ಪರಿಧಾನ ಮಾಡಿದ ನಂತರ ದರ್ಶನ ಪಡೆದರು.

ವರದಿ : ಮಹಾವೀರ ಚಿಂಚಣೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ