Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಂಭಮೇಳಕ್ಕೆ ಹೋಗುತ್ತಿದ್ದ ಕ್ರೂಸರ್ ವಾಹನ ಮಧ್ಯಪ್ರದೇಶದಲ್ಲಿ ಅಪಘಾತ : ಬೆಳಗಾವಿಯ 6 ಜನ ಸಾವು 

Advertisement
ಕುಂಭಮೇಳಕ್ಕೆ ಹೋಗುತ್ತಿದ್ದ ಕ್ರೂಸರ್ ವಾಹನ ಮಧ್ಯಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಬೆಳಗಾವಿ ಮೂಲದ 6 ಜನ ಮೃತಪಟ್ಟು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ನಿಂತಿದ್ದ ಬಸ್ ಗೆ ಕ್ರೂಸರ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.ಬಾಲಚಂದ್ರ ಗೌಡರ, ಬಸವರಾಜ ಕುರಟ್ಟಿ ಸೇರಿ ಒಟ್ಟು 4 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಾಲ್ವರ ಸ್ಥಿತಿ ಗಂಭೀರವಾಗಿದ್ದು,ಅವರನ್ನು ಮಧ್ಯಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಬಲಾಪುರ ಪೆಹರಾ ಟೋಲ್ ಬಳಿ ಈ ದುರ್ಘಟನೆ ಸಂಭವಿಸಿದೆ. 2 ದಿನದ ಹಿಂದೆ ಗೋಕಾಕ್’ನಿಂದ ಪ್ರಯಾಗ್ ರಾಜ್ ಗೆ ಅವರು ಪ್ರಯಾಣ ಬೆಳೆಸಿದ್ದರು.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೌಲಿಂಗ್‌ನಲ್ಲಿಯೂ ಮಿಂಚಲಿದ್ದಾರೆಯೇ ಸೂರ್ಯವಂಶಿ?ವೆಸ್ಟ್ ಇಂಡೀಸ್- ಪಾಕ್ ಮೊದಲ ಟೆಸ್ಟ್ ನಾಳೆಯಿಂದಭಾರತ- ಜಿಂಬಾಬ್ವೆ ಎರಡನೇ ಟ್ವೆಂಟಿ-೨೦ ನಾಳೆದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟ ರಾಜ್ಯಪಾಲರು, ಶಾಸಕ ಯತ್ನಾಳ್ಭ್ರಷ್ಟಾಚಾರದಿಂದ ಬೇಸತ್ತ ಜಿಲ್ಲಾಧಿಕಾರಿ ಕಚೇರಿಗೆ ಕೊಡಲಿ ತಂದ ಯುವಕ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ : ಬೆಲ್ಟ್‌ನಿಂದ ಬಡದಾಡಿಕೊಂಡ ಎರಡು ಗ್ರಾಮದ ವಿದ್ಯಾರ್ಥಿಗಳು ಚಾಮರಾಜನಗರದಲ್ಲಿ  ಕಳೆದ ವರ್ಷ ದಸರಾ ನಿಲ್ಲಿಸಿದ್ದು ಸಾಂಸ್ಕೃತಿಕ ದ್ರೋಹ: ಹಬ್ಬ ಪುನರಾರಂಭಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಜಾನಪದ ಕಲಾವಿದ ಚಂಗಚಹಳ್ಳಿ ಕೃಷ್ಣ ಮೂರ್ತಿ ಗ್ರಹ ಲಕ್ಷ್ಮೀ  ಲೇಔಟಿನ ಸರ್ಕಾರಿ ಮಾದರಿ ಶಾಲಾ ಮಕ್ಕಳಿಗೆ ಸೂರಜ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಿಸಿದ : ಶಾಸಕ ಎಸ್ ಮುನಿರಾಜುಜಂತರಮಂತರ್ ನಲ್ಲಿ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಬಿಜೆಪಿ ಪ್ರತಿಭಟಿಸಿ ಖಂಡನೆ ಭಾರತ ಕ್ರಿಕೆಟ್ ತಂಡಕ್ಕೆ ನೇರ ಎಂಟ್ರಿ