ಹರಾರೆ(ಜಿಂಬಾಬ್ವೆ): ಬ್ಯಾಟಿಂಗ್ ಸೆನ್ಸೆಸನ್ ವೈಭವ ಸೂರ್ಯವಂಶಿ ದಾಖಲೆಗಳನ್ನು ಉಡೀಸ್ ಮಾಡುತಿರುವುದು ನಿಮಗೆಲ್ಲ ಗೊತ್ತು.
ಆದರೆ ಇದೀಗ ವೈಭವ ಸೂರ್ಯವಂಶಿ ಅವರನ್ನು ಬೌಲಿಂಗ್‌ನಲ್ಲಿಯೂ ಮಿಂಚುವAತೆ ಮಾಡಲು ಶ್ರಮಿಸುತ್ತಾರಂತೆ ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಸುನೀಲ ಜೋಶಿ ಹೇಳಿದ್ದಾರೆ.
ವೈಭವ ಅವರ ಬೌಲಿಂಗ್ ಕೌಶಲ್ಯವನ್ನು ಬೆಳೆಸಲು ತಾವು ಯತ್ನಿಸುತ್ತಿರುವುದಾಗಿ ಹೇಳಿರುವ ಸುನೀಲ ಜೋಶಿ ಬಿಸಿಸಿಐ ಸೆಂಟ್ರಲ್ ಎಕ್ಸಲೆನ್ಸ್ ತರಬೇತಿಯಲ್ಲಿ ನಿಧಾನವಾಗಿ ಸೂರ್ಯವಂಶಿ ಬೌಲಿಂಗ್ ಸ್ಕಿಲ್ ಬೆಳವಣಿಗೆಗೆ ಶ್ರಮಿಸುತ್ತಿರುವುದಾಗಿ ಜೋಶಿ ತಿಳಿಸಿದರು.


