ದೋಹಾ: ನವೆಂಬರ್ 19 ರಿಂದ ಆರಂಭವಾಗುವ ಏಸಿಯಾ ಕಪ್ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಭಾರತ ಎ, ತಂಡದ ಸಂಭವನಿಯ ಆಟಗಾರರ ತಂಡ ಪ್ರಕಟಿಸಲಾಗಿದ್ದು, ವೈಭವ ಸೂರ್ಯವಂಸಿ ಅವರಿಗೆ 50 ಓವರ್ ಗಳ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ.
ಶ್ರೀಲಂಕಾ, ಪಾಕಿಸ್ತಾನ, ಭಾರತ, ಬಾಂಗ್ಲಾದೇಶ, ಅಪಘಣಿಸ್ತಾನ್ ತಂಡಗಳು ಈ ಪಂದ್ಯಾವಳಿಗೆ ಎ, ತಂಡಗಳನ್ನೇ ಕಳುಹಿಸುತ್ತಿವೆ.
ಚೀನಾ, ಹಾಂಗಕಾಂಗ್, ನೇಪಾಳ, ಯುನೈಟೆಡ್ ಆರಬ್ ಎಮಿರೆಟ್ಸ್ ತಂಡಗಳು ಕೂಡ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ.
ಭಾರತ ಸಂಭನಿಯರ ಎ, ತಂಡ : ಅಭೀಸೆಕ್ ಶರ್ಮಾ, ವೈಭವ ಸೂರ್ಯವಂಸಿ, ಪ್ರಬ್ ಸೀಮರನ್ ಸಿಂಗ್, ತಿಲಕ್ ವರ್ಮಾ, ರಜತ ಪಟಿದಾರ್, ರಿಂಕು ಸಿಂಗ್, ಸುರನ್ಸ್ ಶೇಗಡೆ, ಹರ್ಷ ದುಬೈ, ಹರ್ಷಿತ ರಾಣಾ, ಅರ್ಷದ್ ಖಾನ್ ಹಾಗೂ ಪ್ರಿನ್ಸ್ ಯಾದವ್.


