ಗುವಾಹತಿ: ಕರ್ನಾಟಕ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಅಸ್ಸಾಮ್ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4 ನೇ ಲೀಗ್ ಪಂದ್ಯದ 2 ನೇ ದಿನವೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಇಲ್ಲಿನ ಬರಸ್ಪರಾ ಮೈದಾನದಲ್ಲಿ 2 ನೇ ದಿನದ ಆಟದ ಭೋಜನ ವಿರಾಮದ ವೇಳೆಗೆ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 306 ರನ್ ಗಳಿಸಿದ್ದು, 171 ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿದೆ.
ಸ್ಕೊರ್ ವಿವರ
ಅಸ್ಸಾಮ್ ಮೊದಲ ಇನ್ನಿಂಗ್ಸ್ 135
ಕರ್ನಾಟಕ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 306
ಕೆ. ವಿ. ಅನಿಸ್ ಬ್ಯಾಟಿಂಗ್ 66, ಎ. ಗೌತಮ್ ಬ್ಯಾಟಿಂಗ್ 25


