ಭಾರತ ಎ ಹಾಗೂ ನ್ಯೂಜಿಲೆಂಡ್ ಎ ಕ್ರಿಕೆಟ್ ತಂಡಗಳ ನಡುವೆ ನಡೆದ 2 ನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿದೆ.
ಪಂದ್ಯದ ಕೊನೆಯ ದಿನ ಯಶಸ್ವಿ ಜಯಸ್ವಾಲ್ ಶತಕ ಸಿಡಿಸಿ ಟೆಸ್ಟ್ ಸರಣಿಗೆ ಉತ್ತಮ ಅಭ್ಯಾಸ ನಡೆಸಿದರು.
ಸ್ಕೊರ್ ವಿವರ
ನ್ಯೂಜಿಲೆಂಡ್ ಎ 424
ಭಾರತ ಎ 346 ಹಾಗೂ 2 ವಿಕೆಟ್ ಗೆ 282

Get latest news updates delivered straight to your WhatsApp.