Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ಕ್ರಿಕೆಟ್ ತಂಡಕ್ಕೆ ನೇರ ಎಂಟ್ರಿ

ಏಷಿಯನ್ ಕ್ರೀಡಾಕೂಟ ಕ್ರಿಕೆಟ್ ಸ್ಪರ್ಧೆ

Advertisement


ನವದೆಹಲಿ: ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಮುಂಬರುವ ಏಷಿಯನ್ ಕ್ರೀಡಾಕೂಟದ ಕ್ರಿಕೆಟ್ ಸ್ಪರ್ಧೆಗೆ ನೇರ ಎಂಟ್ರ ಪಡೆದಿವೆ.
ಜಪಾನಿನ ಐಚಿ, ನಗೂಯಾದಲ್ಲಿ ೨೦೨೬ ಏಷಿಯನ್ ಕ್ರೀಡಾಕೂಟ ನಡೆಯಲಿದ್ದು, ಕ್ರಿಕೆಟ್ ಕೂಡ ಈಗ ಏಷಿಯನ್ ಕ್ರೀಡಾಕೂಟದ ಭಾಗವಾಗಿದೆ.
ನಾಲ್ಕು ಶ್ರೇಯಾಂಕದ ಈ ತಂಡಗಳು ನಕೌಟ್ ಹಂತಕ್ಕೆ ನೇರ ಎಂಟ್ರಿ ಪಡೆಯಲಿದ್ದು, ಉಳಿದ ನಾಲ್ಕು ತಂಡಗಳ ನಿರ್ಧಾರ ಡ್ರಾ ಮೂಲಕವಾಗಲಿದೆ.
ಮಹಿಳಾ ಕ್ರಿಕೆಟ್ ಸ್ಪರ್ಧೆಗೆ ಸಂಬAಧಿಸಿದAತೆ ನೇರ ಕ್ವಾರ್ಟರ್ ಫೈನಲ್ ಹಂತವಿದ್ದು, ಭಾರತ- ಜಪಾನ್ ತಂಡವನ್ನು: ಪಾಕಿಸ್ತಾನ್- ಥೈಲಾಂಡ್ ತಂಡವನ್ನು, 
ಶ್ರೀಲಂಕಾ- ಮಲೇಶಿಯಾ ಎದುರು ಹಾಗೂ ಬಾಂಗ್ಲಾದೇಶ ತಂಡವು ರಿಪಬ್ಲಿಕ್ ಚೀನಾ ತಂಡವನ್ನು ಎದುರಿಸಲಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಾಮರಾಜನಗರದಲ್ಲಿ  ಕಳೆದ ವರ್ಷ ದಸರಾ ನಿಲ್ಲಿಸಿದ್ದು ಸಾಂಸ್ಕೃತಿಕ ದ್ರೋಹ: ಹಬ್ಬ ಪುನರಾರಂಭಿಸದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಜಾನಪದ ಕಲಾವಿದ ಚಂಗಚಹಳ್ಳಿ ಕೃಷ್ಣ ಮೂರ್ತಗ್ರಹ ಲಕ್ಷ್ಮೀ  ಲೇಔಟಿನ ಸರ್ಕಾರಿ ಮಾದರಿ ಶಾಲಾ ಮಕ್ಕಳಿಗೆ ಸೂರಜ್ ಫೌಂಡೇಶನ್ ವತಿಯಿಂದ ನೋಟ್ ಬುಕ್ ವಿತರಿಸಿದ : ಶಾಸಕ ಎಸ್ ಮುನಿರಾಜುಜಂತರಮಂತರ್ ನಲ್ಲಿ ಪ್ರತಿಭಟನೆ ರಾಜಕೀಯ ಪ್ರೇರಿತವೆಂದು ಬಿಜೆಪಿ ಪ್ರತಿಭಟಿಸಿ ಖಂಡನೆ ಭಾರತ ಕ್ರಿಕೆಟ್ ತಂಡಕ್ಕೆ ನೇರ ಎಂಟ್ರಿನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ : ರಾಜ್ಯಸಭೆಯ ಕಲಾಪ ಸೋಮವಾರಕ್ಕೆ ಮುಂದೂಡಿಕೆಎದೆ ಸೀಳಿದರೆ ಮೂರು ಅಕ್ಷರ ಇಲ್ಲ, ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ : ಸಿ.ಟಿ.ರವಿ ನಕಲಿ ಪಿಹೆಚ್ ಡಿ ಸಲ್ಲಿಸಿ ನೇಮಕಾತಿ : 249 ಅತಿಥಿ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ SIR ಪ್ರಕಿಯೆ ವೇಳೆ ಹೃದಯಾಘಾತದಿಂದ ಶಿಕ್ಷಕಿ ಸಾವುನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕಾಳಗಿಯಲ್ಲಿ ಬೃಹತ್ ಪ್ರತಿಭಟನೆ4.1 ಕೋಟಿ ಮಕ್ಕಳಲ್ಲಿ ಬೋಜು : ಜಗತ್ತಿನಲ್ಲೇ ಭಾರತಕ್ಕೆ 2ನೇ ಸ್ಥಾನ