Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೀರು ವಿತರಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

Advertisement
ಪಾವಗಡ: ಜಿಲ್ಲಾ ಪಂಚಾಯಿತಿ ತುಮಕೂರು, ಗ್ರಾ.ಕು.ನೀ&ನೈ ವಿಭಾಗ ತುಮಕೂರು, ಗ್ರಾ.ಕುನೀ&ನೈ ಉಪ ವಿಭಾಗ ಪಾವಗಡ, ತಾಲ್ಲೂಕು ಪಂಚಾಯಿತಿ ಪಾವಗಡ , CURDS ಸಂಸ್ಥೆ ರವರ ಸಹಯೋಗದಲ್ಲಿ ಪಾವಗಡ ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ - ನಾಗಲಮಡಿಕೆ ಹೋಬಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ* ವ್ಯಾಪ್ತಿಯ ನೀರು ವಿತರಕರಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ವಿತರಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ತಾಲ್ಲೂಕು ಕಿರಿಯ ಇಂಜಿನಿಯರ್ ಗಳಾದ ಬಸವಲಿಂಗಪ್ಪ ರವರು ಮಾತನಾಡಿ ಕಾಮಗಾರಿ ನಡೆಯುವಾಗ ನೀರು ವಿತರಕರ ಪಾತ್ರ, ಮೇಲ್ವಿಚಾರಣೆ ಅತ್ಯಗತ್ಯ, ಕಾಮಾಗಾರಿ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ನೀಡಿ, ಇಂದಿನ ತರಬೇತಿಯಲ್ಲಿ ತಿಳಿಸುವ ತಾಂತ್ರಿಕ ಮಾಹಿತಿಗಳನ್ನು ಕಲಿತುಕೊಳ್ಳಬೇಕು , ನಾಳೆ ಪೈಪ್ ಲೈನ್ ರಿಪೇರಿ ಕೆಲಸ, ಹೊಸ ನೆಲ್ಲಿ ಅಳವಡಿಸುವ ಕೆಲಸ ನೀವೆ ನಿರ್ವಹಿಸಬೇಕಾಗಿದೆ, ಮಿಷಿನ್ ಗಳನ್ನು ನಿರ್ವಹಿಸುವ ಬಗ್ಗೆ ಉತ್ತಮ ತರಬೇತಿ ಇದು ಎಂದು‌ ಹೇಳಿದರು.
ಕಾಮಗಾರಿ ಅನುಷ್ಟಾನದಲ್ಲಿ ನೀರು ವಿತರಕರ ಪಾತ್ರ, ಜವಾಬ್ದಾರಿ, ಸಹಭಾಗಿತ್ವದ ಬಗ್ಗೆ , HDPE ಗುಣಮಟ್ಟದ ಬಗ್ಗೆ ತಿಳಿಸಿದರು ತರಬೇತಿ ಉದ್ದೇಶ, ಅನುಕೂಲತೆ ಬಗ್ಗೆ ತಿಳಿಸಿದರು, DPR ನಂತೆ ಕಾಮಾಗಾರಿಗಳನ್ನು ಪೂರ್ಣಗೊಳಿಸಬೇಕು ಆ ಸಂಧರ್ಭದಲ್ಲಿ ನಿಮ್ಮ ಪಾತ್ರ ತುಂಬಾ ಮುಖ್ಯ ಎಂದರು . ನಂತರ ಸಂಪನ್ಮೂಲ ವ್ಶಕ್ತಿಗಳಾದ ರಾಜ್ ರವರು ರವರು ಮಾತನಾಡುತ್ತ ಯೋಜನೆಯ ಘಟಕಾಂಶಗಳ ಬಗ್ಗೆ ,ತರಬೇತಿ ಉಪಯೋಗಗಳ ಬಗ್ಗೆ ತಿಳಿಸಿದರು. ಹಾಗೂ ISA ಸಿಬ್ಬಂದಿ ತಂಡದ ಮಾರುತಿಕುಮಾರ್ ರವರು ಭಾಗವಹಿಸಿದ್ದರು , ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು .


ವರದಿ:ಶಿವಾನಂದ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ