Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲಾದಗಿಯ 1997 - 98 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಝರಾಕ್ಸ್ ಮಷೀನ್ ಕಾಣಿಕೆ

Advertisement

ಕಲಾದಗಿ : ಇಲ್ಲಿನ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆಯ 1997 -  98ನೇ ಸಾಲಿನ ವಿದ್ಯಾರ್ಥಿಗಳಿಂದ ಝರಾಕ್ಸ್ ಮಷೀನ್ ಸವಿ ನೆನಪಿನ ಕಾಣಿಕೆಯಾಗಿ ಕೊಡಲಾಯಿತು.     
ನಮಗೆ ಕಲಿಸಿದ ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆ ಶಿಕ್ಷಕರಿಗೆ ತುಂಬಾ ಅನಂತ ಅನಂತ ಧನ್ಯವಾದಗಳನ್ನು ತಿಳಿಸುತ್ತಾ ನೀವು ನಮಗೆ ಕಲಿಸಿದ ವಿದ್ಯೆಗನುಗುಣವಾಗಿ ಹಾಗೂ ಗುರುಗಳ ಆಶೀರ್ವಾದಗಳಿಂದ ನಾವುಗಳು ಕಲಿತು ಒಬ್ಬೊಬ್ಬರು ಒಂದೊಂದು  ಸ್ಥಾನದಲ್ಲಿ ಇದ್ದೇವೆ. ಇದರಲ್ಲಿ ಕೆಲವರು ಸರಕಾರಿ ಕೆಲಸದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಕೆಲವರು ತಮಗೆ ಅನುಗುಣವಾಗಿ ವ್ಯಾಪಾರದಲ್ಲಿ ಇದ್ದಾರೆ ಹಾಗೂ ಕೆಲವರು ಕೃಷಿಕರಾಗಿದ್ದಾರೆ. ನೀವು ನಮಗೆ ಬೋಧಿಸಿದ ಮಾರ್ಗವಾಗಿ ಒಳ್ಳೆಯ ಜೀವನವನ್ನು  ರೂಪಿಸಿಕೊಂಡಿದ್ದೇವೆ ಎಂದು ಸದಾನಂದ ಉಮದಿ ತಿಳಿಸಿದರು.  
ಮುಖ್ಯ ಗುರುಗಳಾದ ಎಸ್ ವಿ ಲಮಾಣಿ ಮಾತನಾಡಿ ಶಿಕ್ಷಕರು ಎಂದರೆ ಒಳ್ಳೆಯ ಶಿಕ್ಷಣ ಕೊಡುವುದು ಹಾಗೂ ಒಳ್ಳೆಯ ಮಾರ್ಗದರ್ಶನ ಕೊಡುವುದು. ಅದರಲ್ಲಿ 1997 - 98 ನೇ ಸಾಲಿನ ವಿದ್ಯಾರ್ಥಿಗಳು ನಾವು ಯಾವ ರೀತಿ ಶಿಕ್ಷಣವನ್ನು ನಿಮಗೆ ಬೋಧಿಸಿದ್ದೇವೆ ಅದೇ ರೀತಿಯಾಗಿ ನೀವು ನಿಮ್ಮ ಪರಿಶ್ರಮದಿಂದ ಕಲಿತು ಒಂದು ಉನ್ನತ ಸ್ಥಾನಕ್ಕೆ ಸಾಗುತ್ತಿದ್ದೀರಿ ಅದು ನಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.   ಇದೇ ಸಂದರ್ಭದಲ್ಲಿ ಸಹ ಶಿಕ್ಷಕರಾದ ಎಚ್ ಎನ್ ನ್ಯಾಯನಗಲಿ ಹಾಗೂ 1997 - 98 ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಶ್ರೀಧರ ತಂಬಾಕ, ಶ್ರೀಕಾಂತ ಶೇಟ್ಟಪ್ಪನವರ ಹಾಗೂ ರಮೇಶ ಗಾಣಿಗೇರ ಝರಾಕ್ಸ್   ಮಷೀನನ್ನು ಕೊಡುಗೆಯಾಗಿ ನೀಡಿದರು.  

news_1780566013_0_831.webp

 

 

ವರದಿ : ಬಸವರಾಜ ಪೂಜಾರಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವಸ್ಥಾನದ 3 ಕೋಟಿ ಹಣ, 5 ಕೆಜಿ ಚಿನ್ನದ ವಿವಾದ: ಎರಡು ಗುಂಪುಗಳ ನಡುವೆ ಮಾರಾಮಾರಿನಿವೇಶನ ಪಡೆದ 5 ವರ್ಷದೊಳಗೆ ಅಲ್ಲಿ ಮನೆ ನಿರ್ಮಾಣ ಮಾಡಬೇಕು, ಇಲ್ಲದಿದ್ದರೆ ವಾಪಸ್ ಸಿಎಂಉಪಸಭಾಪತಿ ಸ್ಥಾನಕ್ಕೆ ಎಂ.ಕೆ. ಪ್ರಾಣೇಶ್ ದಿಢೀರ್ ರಾಜೀನಾಮೆಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದಿನ ಶಕ್ತಿ ಗುರು : ಗಂಗಾಧರ ದೇವರಮನೆಜನಧ್ವನಿಗೆ ಲೇಖನಿಯೇ ಶಕ್ತಿ; ಸಮಾಜದ ಸಮಸ್ಯೆಗಳಿಗೆ ಪತ್ರಕರ್ತರು ಸ್ಪಂದಿಸಬೇಕು : ಪ್ರಕಾಶ ಖಂಡ್ರೆನಿಸ್ವಾರ್ಥ ಸೇವೆ ಸಲ್ಲಿಸಿದರೆ ಶ್ರೇಯಸ್ಸು, ಆಯಸ್ಸು ಹೆಚ್ಚಳ : ಬಿಳಿಗೆರೆ ಶಿವಕುಮಾರ್ಏಳು ಮಕ್ಕಳ ತಾಯಿ ದೇವಸ್ಥಾನದ  ಪುರಾತನ  ಬ್ರದ್ದಾಕಾರದ ಮರವಂದಕ್ಕೆ ಆಕಸ್ಮಿಕ ಬೆಂಕಿಇಂದಿನಿಂದ ಮಧ್ಯವರ್ಜನ ಶಿಬಿರಆಡಳಿತದ ಎಲ್ಲಾ ಸ್ಥಳಗಳಲ್ಲಿ ಕನ್ನಡ ಭಾಷೆ ಅನುಷಾನಗೊಳಿಸಲು ಸರ್ಕಾರ ಬದತೆ ತೋರಲಿಮದ್ಯಪ್ರಿಯರಿಗೆ ಸಂತಸದ ಸುದ್ದಿ : ಸ್ಕಾಚ್, ವಿಸಿ ದರದಲ್ಲಿ ಭಾರೀ ಇಳಿಕೆ