ಹರಾರೆ (ಜಿಂಬಾಬೆ): ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಜಿಂಬಾಬೆ ವಿರುದ್ಧ ಇಲ್ಲಿ ನಡೆದ 2 ನೇ ಏಕದಿನ ಪಂದ್ಯವನ್ನು 84 ರನ್ ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 2-0 ಮುನ್ನಡೆ ಗಳಿಸಿದೆ. ಅಂದರೆ ಇನ್ನು ಒಂದು ಪಂದ್ಯ ಬಾಕಿ ಇದ್ದಾಗಲೇ ಸರಣಿ ಗೆದ್ದಿದೆ.
ಸ್ಕೊರ್ ವಿವರ
ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 6 ವಿಕೆಟ್ ಗೆ 356
ಜಿಂಬಾಬೆ 48.3 ಓವರ್ ಗಳಲ್ಲಿ 272


