Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎ. ಬಿ. ವಿ. ಪಿ.ಈಶಾನ್ಯ ಭಾರತದಿಂದ ಬಾದಾಮಿಗೆ ಆಗಮಿಸಿದ ಭಾರತ ಏಕಾತ್ಮಕ ಯಾತ್ರೆ 2025:

Advertisement
ಬಾದಾಮಿ: ಈಶಾನ್ಯ ಭಾರತ ಎ. ಬಿ. ವಿ. ಪಿ. ಯಿಂದ ಒಂದು ದೇಶ ಒಂದು ರಾಷ್ಟ್ರದ ಬಗ್ಗೆ ಪರಿಕಲ್ಪನೆ ಮೂಡಿಸುವ ಹಾಗೂ ದೇಶದ ಇತಿಹಾಸವನ್ನು ಕೂಡ ಸಾರಲು ಈಶಾನ್ಯ ರಾಜ್ಯದಿಂದ ಎ. ಬಿ ವಿ ಪಿ 8 ತಂಡಗಳು ದೇಶದೆಲ್ಲೆಡೆ ಸಂಚರಿಸುತ್ತಿವೆ.

ಕೋಟೆ ನಗರಿ ಬಾಗಲಕೋಟೆ ಜಿಲ್ಲೆಗೆ 3 ದಿನಗಳವರೆಗೆ ಇಲ್ಲಿ ಸಂಚರಿಸಿ ಇಲ್ಲಿನ ಚಾಲುಕ್ಯ ಅರಸರ ಬಗ್ಗೆ ಅವರ ಆಳ್ವಿಕೆಯ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಬಾದಾಮಿಯ ಮಯೂರ ಚಾಲುಕ್ಯ ಹೋಟೆಲ್ ಗೆ ಬಂದು ತಂಗಿದರು.

ಈಶಾನ್ಯ ಎ. ಬಿ. ವಿ. ಪಿ. ವಿದ್ಯಾರ್ಥಿಗಳ ತಂಡವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಸ್. ಡಿ. ಜೋಗಿನ, ಹಾಗೂ ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷರು ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ, ಹಾಗೂ ಎ. ಬಿ. ವಿ. ಪಿ. ಕಾರ್ಯಕರ್ತರು ಮತ್ತು ಬಿ. ಜೆ. ಪಿ. ಯ ಯುವ ಧುರೀಣರಾದ ಪ್ರಭುರಾಜ್ ಹೂಲಗೇರಿ ಮತ್ತು ಮಯೂರ ಚಾಲುಕ್ಯ ಹೋಟೆಲ್ ನ ಪ್ರಧಾನ ವ್ಯವಸ್ಥಾಪಕಿಯರಾದ ಪ್ರೀತಿ ಅಯ್ಯಪ್ಪ ಹಾಗೂ ಪತ್ರಕರ್ತರಾದ ಮುತ್ತಣ್ಣ ಯರಗೊಪ್ಪ ತಂದಕ್ಕೆ ಹೂಗುಚ್ಚ ನೀಡಿ ಸ್ವಾಗತ ಮಾಡಿಕೊಂಡರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಸ್. ಡಿ. ಜೋಗಿನ ಅವರು ಚಾಲುಕ್ಯರ ಅರಸರ ಕಾಲದ ವಿವರಣೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಮನವರಿಕೆ ಮಾಡಿಕೊಟ್ಟರು.

ವರದಿ:- ರಾಜೇಶ್. ಎಸ್. ದೇಸಾಯಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ