ರಾಯಚೂರು : ಇಂದು ಕರ್ನಾಟಕ ಬಂದ್ ಹಿನ್ನೆಲೆ
ಬಸ್ ನಿಲ್ದಾಣ ಕ್ಕೆ ಬಂದ ಕರವೇ ಕಾರ್ಯಕರ್ತರು
ಹೋಟೆಲ್ ಹಾಗೂ ಅಂಗಡಿಗಳನ್ನ ಬಂದ್ ಮಾಡುವಂತೆ ಮನವಿ ಮಾಡಿದ ಕರವೇ
ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು
Get latest news updates delivered straight to your WhatsApp.