Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೌಂದರ್ಯವತಿ ರಮ್ಯಕೃಷ್ಣರಿಗೆ ವಯಸ್ಸು ಎನ್ನುವುದು ಸಂಖ್ಯೆ ಮಾತ್ರ

Advertisement


ಕೆಲವು ಮಹಿಳೆಯರಿಗೆ ಸೌಂದರ್ಯ  ಎಂಬುದು ದೈವಿ ಕಾಣಿಕೆಯಂತೆ. ಸೌಂದರ್ಯವತಿ  ಎಂದುಕೊಂಡಾಗ ನಮ್ಮ ಕಣ್ಣಿಗೆ ಬಂದು ಹೋಗುವವರು ಹೇಮಾಮಾಲಿನಿ, ರಮ್ಯಾ, ರಮ್ಯ ಕೃಷ್ಣ ಮುಂತಾದವರು. ಹೇಮಾಮಾಲಿನಿ ಅವರನ್ನು ಡ್ರೀಮ್ ಗರ್ಲ್ ಎಂತಲೂ ಕರೆಯುತ್ತಿದ್ದರು.



ಇದೀಗ ಬಹುಭಾಷಾ ನಟಿ ರಮ್ಯ ಕೃಷ್ಣ ಅವರ ವಿಷಯ. ಹೇಮಾಮಾಲಿನಿ ಅವರಂತೆಯೇ ರಮ್ಯ ಕೃಷ್ಣ ಅವರು ಕೂಡ ನಟಿಯರಲ್ಲಿ ಎದ್ದು ಕಾಣುವ ಸೌಂದರ್ಯವತಿ. ರಮ್ಯ ಕೃಷ್ಣ ಅವರಿಗೂ ವಯಸ್ಸಾಗಿದ್ದರು. ಅವರ ಸೌಂದರ್ಯ ಅವರ ವಯಸ್ಸನ್ನು ಮರೆಮಾಚುತ್ತದೆ. ರಮ್ಯಕೃಷ್ಣ ಅವರ ಬ್ಯೂಟಿ  ಹಾಗೂ ಮುಖ ಕಳೆ ದಿನ ದಿನಕ್ಕೂ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಾಗುತ್ತಿಲ್ಲ. ಇಂತಹ ಬೆರಳಣಿಕೆಯ ನಟಿಯರಿಗೆ ವಯಸ್ಸು ಅನ್ನುವುದು ಸಂಖ್ಯೆ ಮಾತ್ರ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ