Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲೇಜಿನಲ್ಲಿ ಕಳ್ಳತನ 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಐಗಳಿ ಪೊಲೀಸರು

Advertisement

ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಐಗಳಿ ಪೊಲೀಸರು 24 ಗಂಟೆಯೊಳಗೆ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

news_1779084834_0_970.webp

ಕಾಲೇಜಿನ ಗೇಟ್ ಹಾಗೂ ಕೊಠಡಿಯ ಬೀಗ ಮುರಿದು ಲ್ಯಾಪ್‌ಟಾಪ್‌ ಮತ್ತು ಪ್ರೊಜೆಕ್ಟ‌ರ್ ಕಳ್ಳತನ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಐಗಳಿ ಠಾಣೆ ಪೊಲೀಸರು ತನಿಖೆ ನಡೆಸಿ ದರ್ಶನ ಹೊನಕಾಂಬಳೆ (19) ಹಾಗೂ ರಾಕೇಶ ಹೊನಕಾಂಬಳೆ (22) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು ₹1 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ ಹಾಗೂ ಪ್ರೊಜೆಕ್ಟ‌ರ್ ಸೇರಿದಂತೆ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಗಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಪೊಲೀಸರ ತ್ವರಿತ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವರದಿ : ಅಜಯ ಕಾಂಬಳೆ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಿಎಂ, ಸಿಎಂ ಹಾಗೂ ಸಚಿವರು 30 ದಿನ ನ್ಯಾಯಾಂಗ ಬಂಧನದಲ್ಲಿದ್ದರೆ ಅಧಿಕಾರದಿಂದ ವಜಾ 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ರೈತರ ಸಮಸ್ಯೆಗಳಿಗೆ ಸುದ್ದಿ ಮೂಲಕ ಸಹಕಾರ:ಸಂಜೀವಕುಮಾರ ಜುನ್ನಾಬಾಗೇಪಲ್ಲಿ ತಾಲ್ಲೂಕು ಕಂಚೀಪುರಂ ಸೀರೆ ವ್ಯಾಪಾರಿಯ ತೆಲುಗು ಬ್ಯಾನರ್ ಕರವೇ ಕಾರ್ಯಕರ್ತರಿಂದ ಚಿಂದಿ ಚಿಂದಿ ಏಷ್ಯಾ ಇಂಟರ್ ನ್ಯಾಷನಲ್  ಕಲ್ಚರ್ ಅಕಾಡೆಮಿ ಯುನಿವರ್ಸಿಟಿಯಿಂದ  ಕಾಳೇಗೌಡರಿಗೆ, ಚೆನ್ನಕೇಶವ ಗೌರವ ಡಾಕ್ಟರೇಟ್ ಪದವಿಗೆ ಅಭಿನಂದಿಸಿದ : ಚಿಂತಕ ಡಾ.  ಸಂಗನ ಬಸಪ್ಪ ಬಿರಾದಾರ್ಹನಿಟ್ರ್ಯಾಪ್ ಮೂಲಕ ಸಹೋದ್ಯೋಗಿಯನ್ನೇ ಕಿಡ್ನ್ಯಾಪ್ : 8 ಜನ ಅರೆಸ್ಟ್ ರಾಯಚೂರು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಕೆಆರ್‌ಎಸ್‌ ಆಗ್ರಹ!ಶಾಸಕ ವಿಜಯಾನಂದ ಕಾಶಪ್ಪನವರ 55.ನೇ ಹುಟ್ಟು ಹಬ್ಬ  ಪ್ರಯುಕ್ತ ವಿದ್ಯಾರ್ಥಿಗಳಿಗೆ  55 ಸಸಿಗಳ ಕೊಡುಗೆಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಘೋರ ದುರಂತ : 7 ಕಾರ್ಮಿಕರು ಸ್ಥಳದಲ್ಲೇ ಸಾವುವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೇಕರಿ ಭಸ್ಮ