LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬಾಗೇಪಲ್ಲಿ ತಾಲ್ಲೂಕು ಕಂಚೀಪುರಂ ಸೀರೆ ವ್ಯಾಪಾರಿಯ ತೆಲುಗು ಬ್ಯಾನರ್ ಕರವೇ ಕಾರ್ಯಕರ್ತರಿಂದ ಚಿಂದಿ ಚಿಂದಿ 

Advertisement

ಬಾಗೇಪಲ್ಲಿ :ಪಟ್ಟಣದ ಕನಾಕಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ತಮಿಳುನಾಡಿನ  ಕಂಚೀಪುರಂ ಸೀರೆ ವ್ಯಾಪರಿ ರಸ್ತೆಯ ಮುಂಭಾಗದಲ್ಲಿ ದೊಡ್ಡದಾಗಿ ತೆಲುಗು ಬ್ಯಾನರ್ ಹಾಕಿದ್ದನ್ನು ಕಂಡ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕರವೇ ಹರೀಶ ನೇತೃತ್ವದಲ್ಲಿ ತೆಲುಗು ಬ್ಯಾನರನ್ನು ಚಿಂದಿ ಚಿಂದಿ ಮಾಡಲಾಯಿತ್ತು. ಈ ವೇಳೆಯಲ್ಲಿ ಕರವೇ ಹರೀಶ್ ಮಾತನಾಡಿ,  ಕಂಚೀಪುರಂ ಸೀರೆ ವ್ಯಾಪಾರಿಗೆ ಸ್ಥಳಕ್ಕೆ ಕರೆಸಿ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕವಾಗಲೀ ,ಬ್ಯಾನರ್ ವಾಗಲೀ ಹಾಕಬೇಕು. ಅದು ಬಿಟ್ಡು ತೆಲುಗು ಭಾಷೆಯಲ್ಲಿ ಬ್ಯಾನರ್ ಹಾಕಿರುವುದು ಖಂಡನೀಯ ವಿಚಾರವಾಗಿದೆ. ಈ ತಕ್ಷಣವೇ ತೆಲುಗು ಬ್ಯಾನರ್ ತೆರವುಗೊಳಿಸಬೇಕು
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ,ಕನ್ನಡಿಗನೇ  ಸಾರ್ವಭೌಮ ಕನ್ನಡಿಗರಿಂದ ಕರ್ನಾಟಕದಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಳ್ಳಲು ಬರುವವರು ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡ ಭಾಷೆಗೆ ಗೌರವಕೊಡಬೇಕು ಎಂದು ಎಚ್ಚರಿಕೆ ನೀಡಿದ್ದರು.
news_1782979505_0_439.webp

 

ಕಂಚೀಪುರಂ ವ್ಯಾಪಾರಿ ನನ್ನಿಂದ ತಪ್ಪಾಗಿದೆ ಕೈ ಮುಗಿದು ಕೇಳಿಕೊಳ್ಳುತ್ತೆನೆ ಕ್ಷಮಿಸಿ ಎಂದನ್ನು. ನಂತರ ಕರವೇ ಕಾರ್ಯಕರ್ತರು ತೆಲುಗು ಬ್ಯಾನರ್ ನ್ನು ಹರಿದು ಚಿಂದಿ ಚಿಂದಿ ಮಾಡಿದ್ದರು.

ಈ ವೇಳೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

ರದಿ:ಬಿ.ಎ.ಬಾಬಾಜಾನ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೃಶಬ್ ಪಂತ್ ಇನ್ನೊಂದು ವಿಕ್ರಮ CPI ನೇತೃತ್ವದಲ್ಲಿ ಈದ್ ಮಿಲಾದ್ ಶಾಂತಿ ಸಭೆಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿ