ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟದಲ್ಲಿ ವೃದ್ದೆ ಒಬ್ಬಳು ತನ್ನ ತಿಂಗಳ ಆಹಾರಕ್ಕಾಗಿ ಸರಕಾರದಿಂದ ಬರುವಂತ ರೇಶನನ್ನು ತೆಗೆದುಕೊಳ್ಳಲು ಕಲಘಟಗಿ ಪಟ್ಟಣಕ್ಕೆ ಹುಲಿಕಟ್ಟಿಯಿಂದ ಬಂದಿದ್ದಳು ಆದರೆ ರೇಶನ ಎನು ಪಡೆದಳು ಆದರೆ ಅದನ್ನ ತೆಗೆದುಕೊಂಡು ಹೊಗಲಾರದ ಸ್ಥಿತಿ ಆ ವೃದ್ದೆಯ ಪರಸ್ಥಿತಿ ಇತ್ತು ಆ ಸಮಯದಲ್ಲಿ ದಿನ ಬೆಳಗಾದರೆ ಸ್ಪೂರ್ತಿ ಸೇಂಟ್ರಲ್ ಸ್ಕೂಲಗೆ ಹೊಗುವ ವಿಧ್ಯಾರ್ಥಿಗಳಾದ ಎಳನೇ ತರಗತಿ ಐಜಾಖ ಇತನ ತಮ್ಮನಾದ ನಾಲ್ಕನೇ ತರಗತಿ ಪೇಲಸನ ಇವರು ಇಬ್ಬರು ತಮ್ಮ ಮನೆಯದುಗಡೆ ಆಟ ಆಡುತ್ತಿರವಾಗ ವೃದ್ದೆಯನ್ನು ಕಂಡು ಮರಗಿ ಅಮ್ಮಾ ಎಲ್ಲಿ ಹೊಗಬೇಕು ಮತ್ತು ನಿನ್ನದು ಯಾವ ಊರು ಎಂದು ಕೇಳಿ ಆ ವೃದ್ದೆಯನ್ನು ಅವಳ ಮನೆಗೆ ತನ್ನ ರೇಶನ ಚಿಲವನ್ನು ತೆಗೆದುಕೊಂಡು ಅವಳ ಮನೆ ಮುಟ್ಟಿಸುವ ಕೆಲಸ ಸ್ಪೂರ್ತಿ ಸೇಂಟ್ರಲ್ ಮಕ್ಕಳು ತಮ್ಮ ಪಾಲಕರ ಸಹಾಯ ದಿಂದ ಮಾಡಿದ್ದಾರೆ ಇಂತಹ ಮಕ್ಕಳನ್ನ ಪಡೆದ ಪಾಲಕರು ದನ್ಯರು ಅದೆ ರೀತಿ ಈ ವಿಧ್ಯಾರ್ಥಿಗಳು ಪಾಠ ಕಲಿಯುತ್ತಿರುವ ಶಾಲೆಯಾದ ಸ್ಪೂರ್ತಿ ಸೇಂಟ್ರಲನ ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಸ್ಕೂಲನ ಆಡಳಿತ ವರ್ಗದವರು ಮಕ್ಕಳಿಗೆ ಯಾವರೀತಿ ವಿಧ್ಯಾಭ್ಯಾಸ ಕಲಿಸುತ್ತಿದ್ದಾರೆ ಎಂಬುವದು ಈ ಮಕ್ಕಳು ವೃದ್ದೆ ಸಹಾಯ ಮಾಡುವ ರೀತಿಯಿಂದ ತಿಳಿದು ಬರುತ್ತದೆ ಅದೆ ರೀತಿ ಇಂದಿನ ಮಕ್ಕಳು ಇಂತಹ ಸಹಾಯ ಮಾಡುವ ಹಾಗೂ ಒಳ್ಳೆಯ ಗುಣ ಲಕ್ಷಣಗಳನ್ನ ಅಳವಡಿಸಿಕೊಳ್ಳಬೇಕಾಗಿದೆ,



