Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸದ್ದು ಮಾಡದೇ ಸುದ್ದಿಯಾಗಿದ್ದ ಅಜಿಂಕೆ ರೆಹಾನೆ

ಬಿಸಿಸಿಐ, ಎಂಸಿಎ ಅಭಿನಂದಿಸಿದ ಕೆಕೆಆರ್ ನಾಯಕ

Advertisement


ಭಾರತ ಕ್ರಿಕೆಟ್ ತಂಡ ನೋಡಿದ ಅದ್ಭುತ ಆಟಗಾರರಲ್ಲಿ ಇವರು ಒಬ್ಬರು. ಏಕದಮ್ ಸಾದಾ ಸೀದಾ ಆಟಗಾರ. ಶಿಸ್ತಿನ ಸಿಪಾಯಿ ಆಡಿದಷ್ಟು ದಿನ ಭಾರತ ತಂಡಕ್ಕೆ ಅಪಾರ ಕೊಡುಗೆ ನೀಡಿದ ಆಟಗಾರ.
ಹೌದು ಈಗ ಹೇಳ ಹೊರಟಿರುವುದು ಕುಳ್ಳನೇ ಬಲಗೈ ಬ್ಯಾಟ್ಸಮನ್ ಅಜಿಂಕೆ ರೆಹಾನೆ ವಿಷಯ. ಅಜಿಂಕೆ ರೆಹಾನೆ ಭಾರತ ತಂಡ ಕಂಡ ಅದ್ಭುತ ಆಟಗಾರರಲ್ಲಿ ಒಬ್ಬರು ಎಂಬುದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ.
ಭಾರತದ ಪರ ೮೫ ಟೆಸ್ಟ್ ಆಡಿದ್ದರೂ ಎಂದೂ ಮುಖ್ಯವಾಹಿನಿಗೆ ಬರಲು, ಅಪಾರ ಪ್ರಸಿದ್ದಿ ಕಾಣಲು ಅವರಿಂದ  ಸಾಧ್ಯವಾಗಿರಲಿಲ್ಲ. ಆದರೆ ಆತ ಅದ್ಭುತ ಕ್ರಿಕೆಟಿಗ ಎನ್ನುವುದನ್ನು   ಯಾರೂ ಅಲ್ಲ ಗಳೆಯಲು ಸಾಧ್ಯವಿಲ್ಲ.
ಟೆಸ್ಟ್ ಕ್ರಿಕೆಟಿನಲ್ಲಿ ೧೨ ಶತಕ, ೨೬ ಅರ್ಧ ಶತಕಗಳ ಸಾಧನೆಯೊಂದಿಗೆ ೩೮.೪೬ ಸರಾಸರಿಯಲ್ಲಿ ೫,೦೭೭ ರನ್ ಕಲೆ ಹಾಕಿದ್ದ ರೆಹಾನೆ ಅವರ ಸಾಧನೆ ಕಡಿಮೆ ಸಾಧನೆಯಲ್ಲ. ಏಕದಿನ ಪಂದ್ಯಗಳಲ್ಲೂ ೩೫.೨೬ ರನ್ ಸರಾಸರಿಯಲ್ಲಿ ೩೦೦೦ ರನ್‌ಗೆ ತೀರಾ ಹತ್ತಿರವಿದ್ದ ರೆಹಾನೆ ದೊಡ್ಡ ಸುದ್ದಿ ಮಾಡಿರಲಿಲ್ಲವಾದರೂ ಭಾರತದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು ಎನ್ನಲು ಮಾತ್ರ ಅಡ್ಡಿ ಇಲ್ಲ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಟ್ಟೆ ನೆನೆಸಿದ್ದ ಬಕೆಟ್‌ಗೆ ಬಿದ್ದು 8 ತಿಂಗಳು ಮಗು ದಾರುಣ ಸಾವು ಸದ್ದು ಮಾಡದೇ ಸುದ್ದಿಯಾಗಿದ್ದ ಅಜಿಂಕೆ ರೆಹಾನೆಬರಗಾಲ ಘೋಷಣೆ ಮಾಡದಿದ್ದರೆ ಆಗಸ್ಟ್‌ 3 ರಿಂದ ʼಚಲೋ ಹೊಲ ಗದ್ದೆʼ ಪ್ರತಿಭಟನೆ : ಆರ್‌.ಅಶೋಕ್ಆಗಸ್ಟ್ 2ರಂದು ಸರ್ವಪಕ್ಷ ಸಭೆ ಕರೆದ ಡಿ.ಕೆ ಶಿವಕುಮಾರ್ ಜೈಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಧಾರವಾಡ ಯೋಧಸ್ಟೀಫನ್ ಪ್ಲೇಮಿಂಗ್ ಇಂಗ್ಲೆAಡ್ ಕ್ರಿಕೆಟ್ ತಂಡದ ನೂತನ ಕೋಚ್ಪಂಪ್‌ಸೆಟ್ ಆನ್‌ ಮಾಡಲು ಹೋಗಿ ವಿದ್ಯುತ್ ತಗುಲಿ ಯುವಕ ದಾರುಣ ಸಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ : ಬಸವರಾಜ ಹೊರಟ್ಟಿ ಸಂಪುಟ ವಿಸ್ತರಣೆಗೂ ಸಿಗದ ಅನುಮತಿ : ದೆಹಲಿಯಿಂದ ವಾಪಸ್ ಆದ ಕೈ ನಾಯಕರು ಯಾರೂ ಒಳಗೆ ಬಂದಿಲ್ಲ ಆದರೂ ಚಿನ್ನಾಭರಣ ಕಳವು : ಕಿಲಾಡಿ ಕಳ್ಳನ ಹಿಡಿದ ಪೊಲೀಸರು