Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಣ್ಣಪ್ಪ ಲಮಾಣಿಯವರ ಕಾರ್ಯವೈಕರ್ಯಕ್ಕೆ ಒಲಿದು ಬಂದ ಅಧ್ಯಕ್ಷ ಸ್ಥಾನ

Advertisement
ಶಿಗ್ಗಾಂವಿ : ಅಣ್ಣಪ್ಪ ಲಮಾಣಿಯವರ ಕಾರ್ಯವೈಕರ್ಯಕ್ಕೆ ಒಲಿದು ಬಂದ ಅಧ್ಯಕ್ಷ ಸ್ಥಾನ

ಅಣ್ಣಪ್ಪ ಲಮಾಣಿಯವರು ಮೂಲತಃ ಶಿಗ್ಗಾಂವಿ ತಾಲೂಕಿನ ಹೊಸೂರ ಗ್ರಾಮದರಾಗಿದ್ದು. ಹೊಸೂರು ಗ್ರಾಮ ಪಂಚಾಯತನ ಮಾಜಿ ಅಧ್ಯಕ್ಷರಾಗಿ ಸೇವೆ ಸಲಿಸಿದ್ದು. ಸದ್ಯ ಮುಂಬರುವ ಜಿಲ್ಲಾ ಪಂಚಾಯತ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುತ್ತಾರೆ.

ಅದೇ ರೀತಿ ಇಂದು ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂಜಾರ ಸಮುದಾಯದ ಸಭೆ ನಡೆದಿದ್ದು.
ಬಂಜಾರ ಸಮುದಾಯದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜರುಗಿದ್ದು,
ಈ ಸಭೆಯಲ್ಲಿ ತೀವ್ರ ಪೈಪೋಟಿಯ ಮೇರೆಗೆ ಬಂಜಾರ ಸಮುದಾಯದ ನೂತನ ತಾಲೂಕಾ ಅಧ್ಯಕ್ಷರಾಗಿ ಅಣ್ಣಪ್ಪ ಲಮಾಣಿಯವರನ್ನು ಸಮಾಜದ ಎಲ್ಲ ಹಿರಿಯರ ಸಮ್ಮುಖದಲ್ಲಿ ತೀರ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅದ್ಯಕ್ಷರಾದ ಹರ್ಜಪ್ಪ ಲಮಾಣಿ, ದಾಮಲಪ್ಪ ಲಮಾಣಿ ಮುಖಂಡರಾದ ಸುಧೀರ ಲಮಾಣಿ , ಶೀನಪ್ಪ ಲಮಾಣಿ ಪುರಪ್ಪ ನಾಯ್ಕ , ಲಕ್ಷ್ಮಣ ಲಮಾಣಿ, ಚನ್ನಪ್ಪ ಲಮಾಣಿ ,ಆನಂದ ಲಮಾಣಿ, ಭದ್ರಪ್ಪ ಲಮಾಣಿ, ರಾಮಕೃಷ್ಣ ಲಮಾಣಿ ,ಶಶಿಕಾಂತ ರಾಠೋಡ ,ನಾಗರಾಜ ಲಮಾಣಿ.ರಾಜು ಲಮಾಣಿ ಸುನಿಲ್ ಲಮಾಣಿ. ದೇವರಾಜ ಲಮಾಣಿ ಮತ್ತು ಹೀಗೆ ಎಲ್ಲಾ ತಾಂಡಾದ ಗುರು ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ವರದಿ : ನಾಗರಾಜ ವನಳ್ಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ