LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಣ್ಣು ಮುಚ್ಚಿ ಕುಳಿತ ಲೋಕ ಅರಳ್ಳಿಕಟ್ಟಿ ರಸ್ತೆಗೆ ಡಾಂಬರಿಕರಣ ಭಾಗ್ಯ ಯಾವಗ ಉಪಯೋಗಿ ಇಲಾಖೆ 

Advertisement

ಚನ್ನಮ್ಮನ ಕಿತ್ತೂರು : ಕಿತ್ತೂರಿನ ಅರಳ್ಳಿಕಟ್ಟಿ ಮುಖ್ಯ ರಸ್ತೆಯಲ್ಲಿ ದಪ್ಪ ದಪ್ಪ ಆಗಿ ಕಡಿ ಡಾಂಬರ ಹಾಕದೆ ಹಾಕಿ ಕೈ ತೊಳೆದುಕೊಂಡು ಕಣ್ಣು ಮುಚ್ಚಿ ಕುಳಿತ ಲೋಕ ಉಪಯೋಗಿ ಇಲಾಖೆ ಅಧಿಕಾರಿಗಳು. ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಭರದಿಂದ ಸಿದ್ದತೆ ನಡೆದರೆ ಇನ್ನೂಂದ ಕಡೆ ಅರಳ್ಳಿಕಟ್ಟಿ ರಸ್ತೆಗೆ ಡಾಂಬರಿಕರಣ ಮಾಡದೆ ಕಡಿ ಕಲ್ಲು ಹಾಕಿ ನಮ್ಮ ಕೆಲಸ ಮುಗಿತ್ತ ಅಂತ ಲೋಕ ಉಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನೆ ಕುಳಿತ್ತಿದ್ದಾರೆ ಕಾಟಾಚಾರಕ್ಕೆ ಎಂಬಂತೆ ರಸ್ತೆ ದುರಸ್ತಿ ಮಾಡಿದ್ದಾರೆ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಒಂದು ದಿನ ಅಷ್ಟೇ ಉಳಿದಿದೆ ಅರಳ್ಳಿಕಟ್ಟಿ ರಸ್ತೆಗೆ ಡಾಂಬರಿಕರಣ ಯಾವಗ ಮಾಡುತ್ತಾರೆ ಕಿತ್ತೂರು ಉತ್ಸವ ಮುಗಿದ ಮೇಲೆ ಮಾಡತ್ತಾರ ಅಥವಾ ಉತ್ಸವ ಒಳಗಾಗಿ ಮಾಡತ್ತಾರ ಅಂತ ಸಾರ್ವಜನಿಕರ ಪ್ರಶ್ನೆಯಾಗಿದೆ. ಕೊಡಲೇ ಲೋಕ ಉಪಯೋಗಿ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಕಿತ್ತೂರ ಉತ್ಸವ ಒಳಗಾಗಿ ಡಾಂಬರೀಕರಣ ಮಾಡತ್ತಾರ ಅಂತ ಕಾದು ನೋಡಬೇಕಿದೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಚಾಲಕ: ಇಬ್ಬರ ಸ್ಥಿತಿ ಗಂಭೀರ ಪಾನಿ ಪುರಿ ತಿಂದು ಅನಾಹುತ : ಒಂದೇ ಕುಟುಂಬದ 7 ಮಂದಿ ಸಾವು ಬದುಕಿನ ಹೋರಾಟಪೊಲೀಸ್ ಸಿಬ್ಬಂದಿಗೆ ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್: ಡಿಕೆ ಶಿವಕುಮಾರ್ ಘೋಷಣೆ ಹಬ್ಬದ ದಿನವೇ ಬೆಳಗಾವಿಯಲ್ಲಿ ಪತ್ನಿಯ ಶೀಲ ಶಂಕಿಸಿ ಪ್ರಾಣ ತೆಗೆದ ಕುಡುಕ ಗಂಡಚಿಕ್ಕೋಡಿ : ಜಾತ್ರೆಯಲ್ಲಿ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರೈಲ್ವೆ ಇಲಾಖೆಯಲ್ಲಿ 1,200 ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ಕರ್ನಾಟಕ- ಸೌರಾಸ್ಟ್ರ ರಣಜಿ ಪಂದ್ಯ ಡ್ರಾ ದಲ್ಲಿ ಅಂತ್ಯ 13 ಲಕ್ಷ ಫಾಲವರ್ಸ್‌ಗಳಿದ್ದ ಯೂಟ್ಯೂಬರ್ ಆತ್ಮಹತ್ಯೆಬಾಕ್ಸ್ ಆಫೀಸ್‌ನಲ್ಲಿ 'ಜೈಲರ್ 2' ಅಬ್ಬರ : ಕೇವಲ 6 ದಿನಗಳಲ್ಲಿ 541 ಕೋಟಿ ಗಳಿಕೆ