ಆಲೂರು: ಕರ್ನಾಟಕ ಹಾಗೂ ಸೌರಾಸ್ಟ್ರ ಕ್ರಿಕೆಟ್ ತಂಡಗಳ ನಡುವೆ ಇಂದಿಲ್ಲಿ ಮುಗಿದ ರಣಜಿ ಟ್ರೋಫಿ ಪಂದ್ಯಾವಳಿಯ 2 ನೇ ಲೀಗ್ ಪಂದ್ಯ ಡ್ರಾ ದಲ್ಲಿ ಅಂತ್ಯ ಕಂಡಿತು.
ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆಯು ಕೂಡ ಸಿಗದ ಕಾರಣ ಕೇವಲ ಒಂದೇ ಒಂದು ಪಂದ್ಯಕ್ಕೆ ಸಮಾಧಾನ ಪಡಬೇಕಾಯಿತು. ಹೀಗಾಗಿ ರಾಜ್ಯ ತಂಡ 2 ಪಂದ್ಯಗಳಿಂದ 2 ಪಾಯಿಂಟ್ ಗಳನ್ನು ಮಾತ್ರ ಪಡೆದಿದೆ.
ಸ್ಕೊರ್ ವಿವರ
ಕರ್ನಾಟಕ 342 ಹಾಗೂ 5 ವಿಕೆಟ್ ಗೆ 242 ಡಿಕ್ಲೇರ್
ಸೌರಾಷ್ಟ್ರ 349 ಹಾಗೂ 2 ವಿಕೆಟ್ ಗೆ 137


