ರಾವಲಪಿಂಡಿ: ಪಾಕಿಸ್ತಾನ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ತ್ರಿಕೋನ ಕ್ರಿಕೆಟ್ ಸರಣಿಯ 2 ನೇ ಪಂದ್ಯದಲ್ಲಿ 87 ರನ್ ಗಳ ಸುಲಭ ಗೆಲುವು ಪಡೆಯಿತು.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಕ್ ಸತತ 2 ನೇ ಗೆಲುವು ಪಡೆಯಿತು.
ಸ್ಕೊರ್ ವಿವರ
ಪಾಕಿಸ್ತಾನ 50 ಓವರ್ ಗಳಲ್ಲಿ 9 ವಿಕೆಟ್ ಗೆ 302
ಇಂಗ್ಲೆಂಡ್ 38.4 ಓವರ್ ಗಳಲ್ಲಿ 215


