ಕ್ರೈ ಸ್ತ ಚರ್ಚ್ : ನ್ಯೂಜಿಲೆಂಡ್ ಪ್ರವಾಸ ಮಾಡಿರುವ ಭಾರತ ಕ್ರಿಕೆಟ್ ತಂಡವು ನಾಳೆ ಆತಿಥೆಯ ತಂಡದ ವಿರುದ್ಧ ಮೊದಲ ಟಿ-20 ಪಂದ್ಯವನ್ನು ಆಡಲಿದೆ.
ಕಿವೀಸ್ ಪ್ರವಾಸದಲ್ಲಿ ಭಾರತ ತಂಡವು 5 ಟಿ-20 ಪಂದ್ಯ, 5 ಏಕದಿನ ಪಂದ್ಯ ಹಾಗೂ 2 ಟೆಸ್ಟ್ ಪಂದ್ಯಗಳನ್ನು ಅಡಲಿದೆ. ಸರಣಿಯ ಆರಂಭದಲ್ಲಿ ಮೊದಲು 5 ಟಿ-20 ಪಂದ್ಯಗಳು ನಡೆಯಲಿದ್ದು, ಈ ಪೈಕಿ ಮೊದಲ ಪಂದ್ಯ ನಾಳೆ ನಡೆಯಲಿದೆ.
ಭಾರತೀಯ ಕಾಲಮಾನ ಮದ್ಯಾನ್ಹ 12:30 ಕ್ಕೆ ಪಂದ್ಯ ಶುರುವಾಗಲಿದೆ.


