ರಾಯಪುರ: ಭಾರತ ಮಹಿಳಾ ಕ್ರಿಕೆಟ್ ತಂಡವು ಜಿಂಬಾಬೆ ವಿರುದ್ಧ ಇಲ್ಲಿ ನಡೆದಿರುವ 3 ನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ 92 ರನ್ ಗಳ ಸುಲಭ ಗೆಲುವು ಪಡೆದು 3 ಪಂದ್ಯಗಳ ಸರಣಿಯನ್ನು 3-0 ರಿಂದ ಕ್ಲಿನ್ ಸ್ವೀಪ್ ಆಗಿ ವಶ ಮಾಡಿಕೊಂಡಿದೆ.
ಸ್ಕೊರ್ ವಿವರ
ಭಾರತ ಮಹಿಳಾ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಗೆ 216
ಹರಮನ್ ಪ್ರೀತ್ ಕೌರ್ ಅಜೇಯ 91 ( 41 ಎಸೆತ್, 10 ಬಾಂಡ್ರಿ, 5 ಸಿಕ್ಸರ್)
ಶಪಾಲಿ ವರ್ಮಾ 69 ( 37 ಎಸೆತ್, 6 ಬಾಂಡ್ರಿ, 5 ಸಿಕ್ಸರ್)
ಜಿಂಬಾಬೆ 20 ಓವರ್ ಗಳಲ್ಲಿ 7 ವಿಕೆಟ್ ಗೆ 124


