LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತ- ಜಿಂಬಾಬೆ ಮಹಿಳಾ ಕ್ರಿಕೆಟ್ ತಂಡಗಳ 3 ನೇ ಟಿ-20 ಪಂದ್ಯ ಇಂದು

Advertisement

ರಾಯಪುರ: ಭಾರತ ಹಾಗೂ ಜಿಂಬಾಬೆ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ 3 ನೇ ಹಾಗೂ ಕೊನೆಯ ಟಿ-20 ಪಂದ್ಯ ಇಂದಿಲ್ಲಿ ನಡೆಯಲಿದೆ.

ಮೊದಲ ಎರಡೂ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಭಾರತ ಮಹಿಳಾ ತಂಡವು ಈಗಾಗಲೇ ಸರಣಿ ಗೆಲುವಿನ 2-0 ಮುನ್ನಡೆ ಸಾಧಿಸಿದೆ. ಇಂದು ನಡೆಯುವ 3 ನೇ ಪಂದ್ಯವನ್ನೂ ಕೂಡ ಗೆದ್ದು ಕ್ಲಿನ್ ಸ್ವೀಪ್ ಸರಣಿ ವಶ ಮಾಡಿಕೊಳ್ಳಲು ಭಾರತ ಮಹಿಳಾ ತಂಡ ಮುಂದೆ ನೋಡುತ್ತಿದೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಿಯತಮನನ್ನು ಗಲ್ಲಿಗೇರಿಸಿ : ಡೆತ್‌ನೋಟ್ ಬರೆದಿಟ್ಟು ಪ್ರಾಣ ಬಿಟ್ಟ ಶಿಕ್ಷಕಿ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಪಡೆಯಲು ಕರ್ನಾಟಕ ಮತ್ತೇ ವಿಫಲ ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಪರಿಹಾರ : ಪ್ರಧಾನಿಗೆ ಭೇಟಿಗಾಗಿ ಸಮಯ ಕೋರಿದ ಸಿಎಂ ಹಿಂಗಾರು ಕೃಪೆಯಿಂದ ನೀರಿನ ಸಮಸ್ಯೆ ನಿವಾರಣೆ: ಕೋಡಿ ಶ್ರೀಗಳ ಭವಿಷ್ಯಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಜಿ. ಪರಮೇಶ್ವರ್ ಜಾಲಿರೈಡ್ ಇಡಿ ದೇಶದಲ್ಲಿ ಕಬ್ಬು ಬೆಳೆಗಾರರಿಗೆ ನ್ಯಾಯ ನೀಡಿದ್ದು ಕೇಂದ್ರ ಸರ್ಕಾರ: ಬಿ.ವೈ. ವಿಜಯೇಂದ್ರ ಎಲ್ಲರೂ ಸೇರಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕಿದೆ: ಡಿ. ಕೆ ಶಿವಕುಮಾರ್ ಪಾಕಿಸ್ತಾನ- ಇಂಗ್ಲೆಂಡ್ ಪಂದ್ಯ ಇಂದು ಭಾರತ- ಜಿಂಬಾಬೆ ಮಹಿಳಾ ಕ್ರಿಕೆಟ್ ತಂಡಗಳ 3 ನೇ ಟಿ-20 ಪಂದ್ಯ ಇಂದು ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ : ಬೆಂಗಳೂರಿನಲ್ಲಿ 148 ಪ್ರಯಾಣಿಕರು ಸೇಫ್