ಗೇಬ್ರಾ( ದ. ಆಪ್ರಿಕಾ) : ದ. ಆಪ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ 2 ನೇ ದಿನ 4 ವಿಕೆಟ್ ಗೆ 53 ರನ್ ಗಳಿಸಿತ್ತು.
ಏರಡನೇ ದಿನದ ಆಟದ 3 ನೇ ಅವಧಿಯ ಆಟ ಸಾಗಿದ್ದು, ದ. ಆಪ್ರಿಕಾ ಮೊದಲು ಬ್ಯಾಟ್ ಮಾಡುತ್ತಿದೆ. ಪಂದ್ಯದಲ್ಲಿ ಮೊದಲ 2 ದಿನ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾಗಿದೆ.


