ಆಲೂರು: ಕರ್ನಾಟಕ ಕ್ರಿಕೆಟ್ ತಂಡವು ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 2 ನೇ ಲೀಗ್ ಪಂದ್ಯದಲ್ಲಿ ಸೌರಾಸ್ಟ್ರ ವಿರುದ್ಧ ಕನಿಸ್ಟ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಪಡೆಯಲು ಯತ್ನ ನಡೆಸಿದೆ.
ಇಲ್ಲಿನ ಕೆಎಸ್ ಸಿಎ ಮೈದಾನದಲ್ಲಿ 2 ನೇ ದಿನದ ಆಟ ಮುಗಿದಾಗ ಸೌರಾಸ್ಟ್ರ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 164 ರನ್ ಗಳಿಸಿದೆ. ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 342 ರನ್ ಗಳಿಸಿತ್ತು. ಹೀಗಾಗಿ ಕರ್ನಾಟಕ ಇನ್ನು 177 ರನ್ ಗಳ ಒಳಗಾಗಿ ಸೌರಾಸ್ಟ್ರ ತಂಡಕ್ಕೆ ಕಡಿವಾಣ ಹಾಕಿದರೇ ಮಾತ್ರ ಕನಿಷ್ಠ ಇನ್ನಿಂಗ್ಸ್ ಮುನ್ನಡೆಯನ್ನಾದರೂ ಗಳಿಸಲು ಸಾಧ್ಯವಾಗುತ್ತದೆ.
ಸ್ಕೊರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 342
ಮಾನವಂತ್ ಕುಮಾರ್ 135 (214 ಎಸೆತ್, 11 ಬಾಂಡ್ರಿ, 6 ಸಿಕ್ಸರ್ )
ಸೌರಾಸ್ಟ್ರ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 164


