ಗೇಬ್ರಾ( ದ. ಆಪ್ರಿಕಾ): ದ. ಆಪ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ 2 ನೇ ದಿನದ ಅಂತ್ಯಕ್ಕೆ 5 ವಿಕೆಟ್ ಗೆ 97 ರನ್ ಗಳಿಸಿತ್ತು.
ಇಲ್ಲಿನ ಸೆಂಟ್ ಜಾರ್ಜ್ ಓವಲ್ ಮೈದಾನದಲ್ಲಿ 2 ನೇ ದಿನದ ಆಟ ಮುಗಿದಾಗ ಟಿ. ಬವೂಮಾ 41 ಹಾಗೂ ಮುಲ್ಡರ್ 2 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು.
ಸ್ಕೊರ್ ವಿವರ
ದ. ಆಪ್ರಿಕಾ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 97


