ಗೇಬ್ರಾ (ದ. ಆಪ್ರಿಕಾ): ನಾಯಕ ಟಿ. ಬವುಮ ಅವರ ಭರ್ಜರಿ ಶತಕದ ನೆರವಿನಿಂದ ದ. ಆಪ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟೆಸ್ಟ್ ಪಂದ್ಯದ 3 ನೇ ದಿನದ ಅಂತ್ಯಕ್ಕೆ 425 ರನ್ ಗಳ ದೊಡ್ಡ ಮೊತ್ತ ದಾಖಳಿಸಿತು.
ಸ್ಕೊರ್ ವಿವರ
ದ. ಆಪ್ರಿಕಾ ಮೊದಲ ಇನ್ನಿಂಗ್ಸ್ 9 ವಿಕೆಟ್ ಗೆ 425 ಡಿಕ್ಲೇರ್
ಆಸ್ಟ್ರೇಲಿಯಾ 1 ವಿಕೆಟ್ ಗೆ 3


