ಸದಸ್ಯತ್ವ ಅಭಿಯಾನದಿಂದ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಮಹಿಳಾ ತಂಡಕೆ ಪ್ರೋತ್ಸಾಹಿಸಿ,ಉತ್ಸಾಹದಿಂದ ಸದಸ್ಯತವ ಅಭಿಯಾನವನ್ನು ಯಶಸ್ವಿಯಾಗಿಸಲು ಮುಂದಾದರು ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಇಳಿಗೇರ ಇವರು ಸದಸ್ಯತ್ವ ಅಭಿಯಾನದ ಮಹತ್ವದ ಬಗ್ಗೆ ತಿಳಿಸಿದರು.192 ನೇ ಬೂತ್ ಮಟ್ಟದ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಸಲಾಯಿತು.

ಈ ಸಂದರ್ಭದಲ್ಲಿ ರಾಧಿಕಾ ಧೂತ್,ನಾಗವೇಣಿ ಕುಲಕರ್ಣಿ,ಸುವರ್ಣ, ಅಕ್ಷತಾ ನಂದರಗಿ, ಅನುಷಾ ಗರಡಿಮಣಿ, ರುದ್ರಮ್ಮ ಕಲ್ಲೂರ,ಮತ್ತು 70ಕೂ ಹೆಚ್ಚು ಮಹಿಳಾ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಮಂಜುನಾಥ ಕಲಾದಗಿ

