ದೇಶದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಸಂಪೂರ್ಣ ತಯಾರಿ ಮೋದಿಜಿ ಸರ್ಕಾರ ಮಾಡಿದೆ. ಇದಕ್ಕಾಗಿ ನಿವೆಲ್ಲರೂ ಬಿಜೆಪಿಯನ್ನು ಗೆಲ್ಲಿಸಿ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಹಾಗೂ ಚಿಕ್ಕೋಡಿಗೆ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಅರುಣ ಐಹೊಳೆ,ಶ್ರೀ ಅಂಕುಶ ಜಾಧವ,ಶ್ರೀ ಮಹಾದೇವ ಬೋರಗಾಂವೆ,ಶ್ರಿ ಸುಭಾಷ ಕೋರೆ, ಶ್ರೀ ನವೀನ ಪಟೇಕರಿ,ಶ್ರೀ ಪ್ರಥ್ವಿರಾಜ ಜಾಧವ,ಶ್ರೀ ರಾಮು ನಿಶನದಾರ,ಶ್ರೀ ಪ್ರಕಾಶ ಪಡವಲಕರ,ಸ್ಥಳೀಯ ಮುಖಂಡರು,ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ

