Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭ್ರಾಹ್ಮಣರ ಸ್ವಾದಿನದಲ್ಲಿದ ಬೋಧಗಯಾ ಬುದ್ಧ ವಿಹಾರವು ಬೌದ್ಧರ ಸ್ವತ್ತು

Advertisement
ಕಾಳಗಿ :ಬುದ್ಧವಾರ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬುದ್ಧಗಯಾ ಮಹಾವಿಹಾರದ ಕುರಿತು ಪೂರ್ವ ಭಾವಿಸಭೆ ಸೇರಲಾಯಿತು, ಈ ಸಂದರ್ಭದಲ್ಲಿ,ಶಂಕರ ಹೇರೂರು ಪಂಚಾಶೀಲ ಪಾಲಿಸುವ ಮೂಲಕ ಬೌದ್ಧ ಧಮ್ಮ ವನ್ನು ಸ್ವೀಕರಿಸಿ ಸತ್ಯದ ಮಾರ್ಗ ಹಿಡಿಯೋಣ ಎಂದರು, ಹಾಗೂ ಮರೆಪ್ಪ ಹಳ್ಳಿ ಬೌದ್ಧ ಉಪಾಸಕ ಮಾತನಾಡಿ, ಬಿ ಟಿ ಆಕ್ಟ್ 1949 ರದ್ದು ಗೊಳಿಸಿ ಬುದ್ಧಗಯಾದ ಮಹಾವಿಹಾರ ಬ್ರಾಹ್ಮಣರ ಸ್ವಾಧಿನದಲ್ಲಿದ ಆಡಳಿತವು ಸಂಪೂರ್ಣವಾಗಿ ಬೌದ್ಧರಿಗೆ ನೀಡಲು ಒತ್ತಾಯಿಸಿ ಮಹಾಭೋಧಿ ಮಹಾ ವಿಹಾರ ಮುಕ್ತಿ ಆಂದೋಲನ ಬೆಂಬಲಿಸಿ ಜಿಲ್ಲಾ ಮಟ್ಟದ ಬ್ರಹತ್ ಪ್ರತಿಭಟನೆಯನ್ನು 01 ಏಪ್ರಿಲ್ 2025 ರಂದು ಮಧ್ಯಾಹ್ನ 12:30 ರಿಂದ ಮೆರವಣಿಗೆ ಮೂಲಕ ಡಾ ಬಾಬಾ ಸಾಹೇಬ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ವರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಬೌದ್ಧ ಉಪಸಕರು, ಸೂರ್ಯಕಾಂತ ನಿಂಬಳ್ಕರ್,ಹಣಮಂತ ಭೋದನಕರ, ಮಹೇಂದ್ರ ಪೂಜಾರಿ, ಮತ್ತು ಕಾಳಗಿ ತಾಲೂಕಿನ ಹಿರಿಯ ಮುಖಂಡರು , ಸಂಘಟನಾಕರಾರು, ಯುವಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.

ವರದಿ : ಹಣಮಂತ ಕುಡಹಳ್ಳಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ