Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮರಕ್ಕೆ ಡಿಕ್ಕಿ ಹೊಡೆದ ಬುಲೆರೋ ವಾಹನ, ಗಂಭೀರ ಗಾಯಗೊಂಡ ಕಾರ್ಮಿಕ ಮಹಿಳೆಯರು

Advertisement
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದಲ್ಲಿ ಭಯಂಕರ ರಸ್ತೆ ಅಪಘಾತ

ಗುಡ್ಡಾಪುರ್ ಅಥಣಿ ರಸ್ತೆಯಲ್ಲಿರುವ ಕೊಹಳ್ಳಿ ಗ್ರಾಮದ ಪಕ್ಕದಲ್ಲಿ ಅಪಘಾತ ಸಂಭವಿಸಿದೆ.
ಬುಲೆರೋ ಪಿಕಪ್ ಬ್ರೇಕ್ ಫೇಲಾದ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಪಡೆದಿದೆ.
ಬುಲೆರೋ ಪಿಕಪ್ ಮಾಲೀಕರಾದ ಧನಾಜಿ ಲಾಂಡ್ಗಿ ಅವರದು ಅಂತ ತಿಳಿದು ಬಂದಿದೆ. ಮತ್ತು ದನಾಜಿ ಲಾಂಡ್ಗೆ ಅವರೇ ಪಿಕಪ್ ಚಲಾಯಿಸುತ್ತಿದ್ದ ರಂದು ಕಂಡುಬಂದಿದೆ.
ಅದೃಷ್ಟವಶ ಯಾರಿಗೂ ಪ್ರಾಣ ಹಾನಿ ಆಗಿಲ್ಲ .
ಬುಲೆರೋ ಪಿಕಪ್ ನಲ್ಲಿ ಮಹಿಳೆಯರು 10 ಜನ ಮತ್ತು ಗಾಡಿ ಚಾಲಕನು ಇದ್ದರು ಒಬ್ಬ ಮಹಿಳೆಗೆ ಕಾಲು ಮುರಿದಿದೆ ಒಬ್ಬರಿಗೆ ಸೊಂಟ ಮೂರುದಿದೆ ಗಾಡಿ ಚಾಲಕನಿಗೆ ಕಾಲು ಮುರಿದಿದೆ ಇನ್ನು ಮುಂತಾದವರಿಗೆ ಚಿಕ್ಕ ಚಿಕ್ಕ ಗಾಯಗಳಾಗಿವೆ.
ಅಡ್ಡಹಳ್ಳಿ ಗ್ರಾಮದ ಮಹಿಳೆಯರು ದ್ರಾಕ್ಷಿ ಕೆಲಸಕ್ಕೆಂದು ಕರ್ನಾಟಕದ ಗಡಿಭಾಗದಲ್ಲಿರುವ ಉಮರಾಣಿ ಅಲ್ಲಿ ಕೆಲಸಕ್ಕೆ ಹೋಗಿ ಮರಳಿ ಅಡ್ಡಹಳ್ಳಿಗೆ ಬರುವ ವೇಳೆ ಭಯಂಕರ ಅಪಘಾತ ಸಂಭವಿಸಿದೆ.

ಅಥಣಿ ತಾಲೂಕಿನ ಐಗಿಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

ವರದಿ: ಅಜಯ ಕಾಂಬಳೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ