Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಂಕಾ ವಿರುದ್ಧದ ಸರಣಿಗೆ ಬೂಮ್ರಾ ಗೈರು

ಸಂಪೂರ್ಣ ಗುಣಮುಖರಾಗುವಂತೆ ಬಿಸಿಸಿಐ ಸೆಂಟ್ರಲ್ ಎಕ್ಸಲೆನ್ಸ್ ಸಲಹೆ

Advertisement


ನವದೆಹಲಿ: ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗದ ಬೌಲರ್ ಜಸ್ಪಿçÃತ್ ಬೂಮ್ರಾ ಆಗಷ್ಟ್ ೧೫ ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಎರಡು ಟೆಸ್ಟ್ಗಳ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.
ಎಡಗಾಲು ನೋವಿನಿಂದ ಬಳಲುತ್ತಿರುವ ಬೂಮ್ರಾ ಈಗಲೂ ಸಹಜ ಸ್ಥಿತಿಯಲ್ಲಿ ಇಲ್ಲವಾದ ಕಾರಣ ಎರಡು ಟೆಸ್ಟ್ಗಳ ಸರಣಿಯಿಂದ ಹೊರಗೆ ಉಳಿಯಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊAದು ವರದಿ ಮಾಡಿದೆ.
ಬಿಸಿಸಿಐ ಸೆಂಟ್ರಲ್ ಎಕ್ಸಲೆನ್ಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರವೂ ಬೂಮ್ರಾ ಸಹಜ ಫಿಟ್ನೇಶ್ ಪಡೆದಿಲ್ಲ ಕಾರಣ ಅವರು ಸಂಪೂರ್ಣ ಗುಣಮುಖರಾಗುವವರೆಗೂ ವಿಶ್ರಾಂತಿ ಪಡೆಯುವಂತೆ ಬಿಸಿಸಿಐ ಸೆಂಟ್ರಲ್ ಎಕ್ಸಲೆನ್ಸ್ ಸಲಹೆ ನೀಡಿದೆ.     

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುರೆ ಕುರೆಯೊಳಗಿನ ಸಣ್ಣ ಬಾಲ್ ನುಗ್ಗಿ 5 ವರ್ಷದ ಮಗು ಸಾವು ರಾಜಕೀಯಕ್ಕಿಂತ ರಾಜ್ಯದ ರೈತರ,‌ ಜನರ ಹಿತ ಮುಖ್ಯ : ಡಿ. ಕೆ ಶಿವಕುಮಾರ್ ಕಡೆಯ ದಿನ ಮತ್ತಷ್ಟು ಪದಕ ಪಡೆಯಲು ಭಾರತ ಸ್ಪರ್ಧಿಗಳ ಯತ್ನಲಂಕಾ ವಿರುದ್ಧದ ಸರಣಿಗೆ ಬೂಮ್ರಾ ಗೈರುರಾಜುರವರನ್ನ ಉಚ್ಚಟನೆ ಮಾಡಿರುವ ಬಿಜೆಪಿ ಪಕ್ಷದ ವಿರುದ್ಧ ಮದ್ದೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶಖಡಕಲಾಟ ಪೊಲೀಸರಿಂದ ಮೋಟರ್ ಸೈಕಲ್‌ ಕಳ್ಳರ ಬಂಧನವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಾಗಲಕೋಟೆ ವಿಭಾಗದ ವ್ಯವಸ್ಥಾಪಕರಿಗೆ ಸಾರ್ವಜನಿಕರ ಪರವಾಗಿ ಮನವಿ52 ವರ್ಷಗಳ ನಂತರ ಜನಿಸಿದ ಹೆಣ್ಣು ಮಗು : ಮುಗಿಲು ಮುಟ್ಟಿದ ಕುಟುಂಬಸ್ಥರ ಸಂಭ್ರಮ ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ ಭಾರತಕ್ಕೆ ಮತ್ತೇ ಮೂರು ಚಿನ್ನದ ಪದಕ