ಹರಾರೆ(ಜಿಂಬಾಬ್ವೆ) ಜಿಂಬಾಬ್ವೆ ವಿರುದ್ಧದ ಮೊದಲ ಟ್ವೆಂಟಿ-೨೦ ಪಂದ್ಯದಲ್ಲಿ ತಮ್ಮ ಭರ್ಜರಿ ಹಾಗೂ ದಾಖಲೆಯ ಇನ್ನಿಂಗ್ಸ್ನಿAದ ಭಾರತ ತಂಡದ ಗೆಲುವಿನ ದಾರಿ ಸುಗಮಗೊಳಸಿದ ಕಿರಿಯ ಕ್ರಿಕೆಟಿಗ ವೈಭವ ಸೂರ್ಯವಂಶಿ ಆಟವನ್ನು ಟ್ವೆಂಟಿ-೨೦ ತಂಡದ ನಾಯಕ ಶ್ರೇಯಸ್ ಅಯ್ಯರ್ ಮುಕ್ತ ಕಂಠದಿAದ ಶ್ಲಾಘಿಸಿದ್ದಾರೆ.
ವೈಭವ್ ಇಂದು ಯಾವುದೇ ಒತ್ತಡ ಇಲ್ಲದೇ ಇನ್ನಿಂಗ್ಸ್ ಆರಂಭಿಸಲು ಕಣಕ್ಕೆ ಇಳಿದರು. ಅವರ ‘ಸಕಾರಾತ್ಮಕ ಚಿಂತನೆ, ಅವರು ಆಡಿದ ರೀತಿಯಿಂದ ಗೊತ್ತಾಗುತ್ತದೆ ಅವರಲ್ಲಿ ಯಾವುದೇ ಒತ್ತಡ ಇರಲಿಲ್ಲ, ಎಂದು ಶ್ರೇಯಸ್ ಅಯ್ಯರ ಕಿರಿಯ ಕ್ರಿಕೆಟಿಗನ ಗುಣಗಾನ ಮಾಡಿದರು.


