Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಟಗುಪ್ಪ ಕ್ರಿಕೆಟ್ ಲೀಗ್ ಸೀಜನ್ 5ಕ್ಕೆ ಚಾಲನೆ

Advertisement
ಚಿಟಗುಪ್ಪ : ಚಿಟಗುಪ್ಪ ಕ್ರಿಕೆಟ್ ಲೀಗ್ ಸೀಜನ್ 5ಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಪಟ್ಟಣದ ಹೊರವಲಯದ ಸಾಯಿ ಮೈದಾನದಲ್ಲಿ ಸಿಸಿಲ್ 5ನೇ ಆವೃತಿಗೆ ಅಮಿತ್ ಮಿಶ್ರ ರಿಬ್ಬನ್ ಕತ್ತರಿಸುವ ಉದ್ಘಾಟಿಸಿ ಚಾಲನೆ ನೀಡಿದರು.ಅಲ್ಲದೆ ಮೊದಲ ಪಂದ್ಯಕ್ಕೆ ಟಾಸ್ ಹಾರಿಸಿ ಕ್ರಿಕೆಟ್ ಆಟಗಾರರಿಗೆ ಶುಭ ಹಾರೈಸಿದರು.



ಬಳಿಕ ಸಿಸಿಲ್ ಅಧ್ಯಕ್ಷ ಶ್ರೀನಿವಾಸ ದುದಗುಂಡಿ ಪ್ರತಿ ವರ್ಷ ಪಟ್ಟಣದಲ್ಲದೆ ತಾಲ್ಲೂಕಿನ ಎಲ್ಲಾ ಎಲ್ಲಾ ಕ್ರಿಕೆಟ್ ಆಟಗಾರರಿಗೆ ಅವಕಾಶ ನೀಡಲಾಗುತ್ತಿತ್ತು.ಇದರಿಂದ ಪಟ್ಟಣದ ಆಟಗಾರರು ಅವಕಾಶದಿಂದ ವಂಚಿತರಾಗುತ್ತಿದ್ದರು.ಹೀಗಾಗಿ ಪಟ್ಟಣದ ಆಟಗಾರರಿಗೆ ಪ್ರತಿಭೆ ಹೊರಕಾಲು ಭರಪುರ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ನಂತರ ಮೊದಲ ಪಂದ್ಯ ಏರ್ಪಡಿಸಲಾಯಿತು.ಅಂಪೇರ್ ಆಗಿ ದತ್ತು ಹಲಗಿ ಹಾಗೂ ಶ್ರೀನಿವಾಸ ಕಾರ್ಯನಿರ್ವಾಹಿಸಿದರು.ಕಾಮೆಂಟ್ರಿಯನ್ನು ಜಾಂಟಿ,ಗೋಪಿ ಇಸ್ಮಾಯಿಲ್ ಲಾತೋಡಿ ಅವರು ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರೇವಣಪ್ಪ,ಪ್ರಮುಖರಾದ ಆಕಾಶ ಗುತ್ತೇದಾರ,ಎಲಿಯಾ,ವೀರೇಶ ತುಗಾವ ಸೇರಿ ಕ್ರಿಕೆಟ್ ಆಟಗಾಗರು,ಅಭಿಮಾನಿಗಳು,ವೀಕ್ಷಕರು ಉಪಸ್ಥಿತರಿದ್ದರು.

ಸಜೀಶ : ಲಂಬುನೋರ ಚಿಟಗುಪ್ಪ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ