Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾರ್ತಿಕ ಮಾಸದ ನಿಮಿತ್ಯ ಸ್ವಚ್ಛತಾ ಆಂದೋಲನ

Advertisement
ಹುಬ್ಬಳ್ಳಿ.ಕಾರ್ತಿಕ ಮಾಸದ ನಿಮಿತ್ಯವಾಗಿ ಹುಬ್ಬಳ್ಳಿಯ ವಾರ್ಡ್ ನಂಬರ್ 44 ರಿಂದ ಸ್ವಚ್ಛತಾ ಆಂದೋಲನ ಪರಿವಾರದ ಸದಸ್ಯರು ರವಿವಾರ ಬೆಳಗ್ಗೆ ಶ್ರೀ ಶ್ರೀ ಸಿದ್ಧಾರೂಢ ಸ್ವಾಮಿ ಮಠದ
ಆವರಣ ಮತ್ತು ಹೂಂಡದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.



ಈ ಸಂದರ್ಭದಲ್ಲಿ ಪರಿವಾರದ ಸದಸ್ಯರು ಶ್ರೀ ವಿ ಮುಕುಂದ, ವೈ ಬಿ ಪಾಟೀಲ್ ಶಿವಾನಂದ ನಾರನ್ನವರ್ ರತ್ನಾಕರ ಶೆಟ್ಟಿ ಡಾ. ಜಗದೀಶ್ ಸಾಲಿಮಠ , ಸಚಿನ್ ಸೌದತ್ತಿ, ಮನೋಜ್ ಹುಬ್ಬು, ಸೋಮನಾಥ ಮೆಹರ್ವಾಡೆ, ಪ್ರೀತಮ್ ಇರಕಲ್, ಪರಶುರಾಮ ವಾಲಿಕಾರ್, ಚಾಗಾಪುರಂ, ಅಶ್ವಿನಿ ಕಟ್ಟಿಮನಿ, ಕವಿತಾ ಮೊರಬದ, ವಿನುತಾ ಬಾಗೇವಾಡಿ, ಶ್ವೇತಾ ಗುಮತಿ ಮಠ, ತಾನ್ವಿ ಮೆಹರವಾಡೆ, ಮತ್ತು ಇನ್ನಿತ ಸದಸ್ಯರು ಭಾಗವಹಿಸಿದ್ದರು...

ವರದಿ: ಗುರುರಾಜ ಹಂಚಾಟೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ