Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನುಭವ ರಸಾಯನ ಗ್ರಂಥ ಸಾವಿರ ಗ್ರಂಥಗಳಿಗೆ ಸಮಾನ : ಪಂಡಿತ ಜನಾರ್ಧನ ಪಾಣಿಬಾತೆ

Advertisement
ಇಳಕಲ್ : ಶ್ರೇಷ್ಠ ತತ್ವಜ್ಞಾನಿ ದಿ.ಮಾನಪ್ಪಜ್ಜ ಅವ್ವಣ್ಣಪ್ಪ ನಾಲತವಾಡ ಅವರು ರಚಿಸಿದ ಅನುಭವ ರಸಾಯನ ಗ್ರಂಥ ಸಾವಿರ ಗ್ರಂಥಗಳಿಗೆ ಸಮಾನ ಎಂದು ಸಂಸ್ಕೃತ ಪಂಡಿತ ಜನಾರ್ಧನ ಪಾಣಿಬಾತೆ ಹೇಳಿದರು

ನಗರದ ಶ್ರೀ ಚೌಡೇಶ್ವರಿ ಮಂಗಲ ಭವನದಲ್ಲಿ ಹಮ್ಮಿ:ಕೊಂಡ ತತ್ವಜ್ಞಾನಿ ದಿ.ಮಾನಪ್ಪಜ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅನುಭವ ರಸಾಯನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಶ್ರೀ ಶಾಲ್ಯ ಸಂಸ್ಥಾನದ ಶ್ರೀ ಕೃಷ್ಣರಾಜರು ಪ್ರಣೀತಪ್ಪ ಅವರು ಬರೆದ ಮೂಲ ಗ್ರಂಥವನ್ನು ದಿ.ಮಾನಪ್ಪಜ್ಜ ಅವರು ಹಳೇಗನ್ನಡಕ್ಕೆ ಗುರು ಶಿಷ್ಯರ ಸಂಭಾಷಣೆಯೊಂದಿಗೆ ಅನುವಾದಿಸಿದ್ದರು ನಂತರ ನಾನು ಸುಮಾರು ಎರಡು ತಿಂಗಳ ಅವಧಿಯಲ್ಲಿ ಈ ಗ್ರಂಥವನ್ನು ಶುದ್ಧ ಕನ್ನಡಕ್ಕೆ ಅನುವಾದಿಸುವ ಸೌಭಾಗ್ಯ ನನ್ನದಾಯಿತು ಎಂದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಳೆರಾಜೇಂದ್ರಮಠ ಮುರನಾಳದ ಪೂಜ್ಯ ಶ್ರೀ ನಿತ್ಯಾನಂದ ಸ್ವಾಮಿಗಳು,ಪೂಜ್ಯ ಶ್ರೀ ಗುರುನಾಥ ಮಹಾಸ್ವಾಮಿಗಳು ಹಾಗೂ ಬ್ರಹ್ಮಾನಂದ ಭೇರಿ ಮಠದ ವಿಶ್ವನಾಥ ಮಹಾಸ್ವಾಮಿಗಳು, ಬಸವಂತಾಚಾರ್ಯ ಗುರುವಿನ ವಹಿಸಿದ್ದರು.

ಅಮ್ಮಾ ಸೇವಾ ಸಂಸ್ಥೆಯ ಸಂಸ್ಥಾಪಕ ಸದಸ್ಯ ಗುರುದಾಸ ನಾಗಲೋಟಿ,ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ರಾಮಣ್ಣ ಮರೋಳ, ವೀರಭದ್ರಪ್ಪ ಹಿಪ್ಪರಗಿ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಡಾ.ವಿಶ್ವನಾಥ ವಂಶಾಕೃತಮಠ ಹಾಗೂ ನಿವೃತ್ತ ಪ್ರಾಚಾರ್ಯ ಡಾ.ಶಂಕರ ಕಂದಗಲ್ಲ ಅವರಿಗೆ ಆಧ್ಯಾತ್ಮಿಕ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನನಿಸಲಾಯಿತು.

ಚಿನ್ನಪ್ಪ ಸೂಳಿಭಾವಿ, ಗಂಗಾಧರ ನಾಲತವಾಡ, ವಿಶ್ವಕರ್ಮ ನಾಲತವಾಡ, ಸುವರ್ಣಬಾಯಿ ನಾಲತವಾಡ,ಶಿಲ್ಪಾ ನಾಲತವಾಡ, ವೈಶಾಲಿ ನಾಲತವಾಡ,ಲಕ್ಷ್ಮೀ ನಾಲತವಾಡ, ಮುರಳಿಧರ ನಾಲತವಾಡ, ಶಶಿಧರ ನಾಲತವಾಡ, ವಿಶ್ವಕರ್ಮ ಸಮಾಜದ ಹಿರಿಯರು,ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಹಿತ್ಯ ಬುತ್ತಿ ಹೊತ್ತು ತಂದ ಕುಮಾರಿ ಶ್ರೀರಕ್ಷಾ ನಾಲತವಾಡ ಎಲ್ಲರ ಗಮನ ಸೆಳೆದಳು, ಜಗನ್ನಾತ ಮರೋಳ ತಮ್ಮ ಸ್ವರಚಿತ ಪ್ರಾರ್ಥನೆಯನ್ನ ಹಾಡಿದರು. ಮೌನೇಶ ನಾಲತವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಮರೋಳ ಪರಿಚಯಿಸಿದರು, ಮೌನೇಶ ಪತ್ತಾರ (ತಾವರಗೇರಿ) ನಿರೂಪಿಸಿದರು.

ವರದಿ : ದಾವಲ್ ಶೇಡಂ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ