ಚೇಳೂರು ತಾಲ್ಲೂಕಿನ ಚಾಕವೇಲು ಗ್ರಾಮಪಂಚಾಯ್ತಿಯ ದಿಗವ ಪ್ಯಾಯಲೋಲಾಪಲ್ಲಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಲುಕಿ ರೈತ ಸಾವು.
ಚಾಕವೇಲು ಗ್ರಾಮಪಂಚಾಯ್ತಿಯ ದಿಗವ ಪ್ಯಾಯಲೋಲಾಪಲ್ಲಿ ಗ್ರಾಮದಲ್ಲಿ ಇಂದು ದುರ್ಗಾಟನೆ ನಡೆದಿದೆ. ಇದೆ ಗ್ರಾಮದ. ವಾಸಿಯಾದ ರೈತ ಸುಮಾರು 48ವರ್ಷದ ವಯಸುಳ್ಳ ಶಂಕರಪ್ಪ ಎಂಬ್ಬಾ ವೆಕ್ತಿಯು ಬತ್ತದ ಗದ್ದೆಯನ್ನು ಉಳಿಮೆ ಮಾಡುತ್ತಿರುವಾಗ ಟ್ರಾಕ್ಟರ್ ತಿರುವಿ ಬಿದ್ದು ಸಾವನ್ನು ಪಟ್ಟಿರುವ ಘಟನೆ ನಡದಿರುತ್ತದೆ. ಮೃತನಿಗೆ ಇಬ್ಬರು ಮಕ್ಕಳಿದ್ದು ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತದೆ.ಸ್ಥಳಕ್ಕೆ ಚೇಳೂರು ಪಿ. ಎಸ್. ಐ. ಹರೀಶ್ ಬೇಟಿನಿಡಿ. ಪರಿಶೀಲಿಸಿದ್ದು.ಮುಂದಿನ ಕ್ರಮ ಕೈಗೊಂಡಿದ್ದಾರೆ.
[video width="848" height="480" mp4="https://bharathvaibhav.com/wp-content/uploads/2024/08/WhatsApp-Video-2024-08-27-at-3.44.56-PM.mp4"][/video]
ವರದಿ :ಯಾರಬ್. ಎಂ.

