ಹಲವಾರು ಕಾರ್ಯಗಳನ್ನು ಮಾಡಬರುತ್ತಿರುವ ಸೇವಾ ಭಾರತಿ ಟ್ರಷ್ಟಿ ಯಾದಂತಹ ಶ್ರೀ ಮಂಜುನಾಥ ಶಿವಪ್ಪ ಮಕ್ಕಳಗೇರಿ ಯವರ ತಂಡದಿಂದ ಪ್ರತಿಷ್ಠಿತ ವಾಸನ್ ಐ ಕೇರ್ ನುರಿತ ವೈದ್ಯಕೀಯ ತಂಡದಿಂದ ಗ್ರಾಮದ ಒಟ್ಟು 189 ಹಿರಿಯರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿದರು. ಅದರಲ್ಲಿ 18 ಜನರಿಗೆ ಉಚಿತ ಕಣ್ಣಿನ ಆಪರೇಷನ್ ತಪಾಸಣೆ ಮಾಡಲು ಭರವಸೆ ನೀಡಿದ್ದಾರೆ.

ಈ ವಂದು ಕಾರ್ಯಕ್ಕೆ ಗ್ರಾಮದ ಹಿರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,ಹಾಗೂ ದೇವಿ ಜಾತ್ರೆಯ ದಿನದಂದು ಮಾಡಿರುವ ಈ ಕೆಲಸ ಒಳ್ಳೆಯದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಂಧರ್ಭದಲ್ಲಿ ಗ್ರಾಮದ ಗುರುಹಿರಿಯರು, ಯುವಕರು ಜಾತ್ರೆಗೆ ಬಂದ ಭಕ್ತಾದಿಗಳು ಇದ್ದರು.
ವರದಿ:ವಿನಾಯಕ ಗುಡ್ಡದಕೇರಿ

