ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದ. ಘಟಕ ವ್ಯವಸ್ಥಾಪಕ ಕೃಷ್ಣಪ್ಪ ನಮ್ಮ ಘಟಕದ ಡೈವರ್ ನಿರ್ವಾಹಕ ಹಾಗೂ ಸಿಬ್ಬಂದಿ ವರ್ಗದವರು ಈ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಹಾಗೆ ನಮ್ಮ ಸಿಂಬದಿಗಳಲ್ಲಿ ಉದಾಸೀನತೆ ಇರುವುದರಿಂದ ತಾವುಗಳು ಸಮಯ ಸಿಕ್ಕಾಗ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಡೂರಿನ ಖ್ಯಾತ ಕಣ್ಣಿನ ತಜ್ಞ ಡಾಕ್ಟರ್, ಶರತ್ ಆರ್, ಯಜಮಾನ ತಪಾಸಣೆಗೆ ಬಂದಂತ ನೊರಾರು ಜನರಿಗೆ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಹರ್ಷ, ಕೌಶಿಕ್, ಕಾರ್ತಿಕ್, ಮೋಹನ್,ಮುರುಗೇಶ್, ನಾಗರಾಜ್,ಯೋಗೀಶ್ ಶಾಂತು.ಚರಣ್,ಹಾಗು ಸಿಬ್ಬಂದಿವರ್ಗ ಹಾಜರಿದ್ದರು..
ವರದಿ:ರಾಜು ಅರಸೀಕೆರೆ

