ಹುನಗುಂದ: ತಾಲೂಕಿನ ಗಂಜಿಹಾಳ ಗ್ರಾಮದಲ್ಲಿ ನಡೆದ ಪಿಕೆಪಿಎಸ್ ಚುನಾವಣಾ ಫಲಿತಾಂಶದಲ್ಲಿ ಎರಡು ತಿಂಗಳ ಹಿಂದೆಯೇ ನಡೆದಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಒಟ್ಟು 12 ಸದಸ್ಯರು ಚುನಾವಣೆಯಲ್ಲಿ ವಿಜಯಶಾಲಿಗಳಾಗಿದ್ದು ಅದರಲ್ಲಿ ಕಾಂಗ್ರೆಸ್ ತೆಕ್ಕೆ ಒಂಬತ್ತು ಬಿಜೆಪಿ ತೆಕ್ಕೆಗೆ ಮೂರು ಸ್ಥಾನ ಸಿಕ್ಕಿದೆ ಶಾಂತಿಯುತವಾಗಿ ಮತ ಎಣಿಕೆ ಮುಗಿದ ನಂತರ ಶ್ರೀ ಸಂಗಮನಾಥನ ದರ್ಶನ ಪಡೆದರು ಇದೇ ವೇಳೆ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಗಂಗಾಧರ ದೊಡ್ಮನಿ ಮಾತನಾಡಿ ಎರಡು ತಿಂಗಳ ಹಿಂದೆಯೇ ನಡೆದಿದ್ದ ಚುನಾವಣೆ ಫಲಿತಾಂಶ ವಿಳಂಬಕ್ಕೆ ಕಾರಣ ಬಿಜೆಪಿ ಸದಸ್ಯರು ಕೋರ್ಟಿಗೆ ಹೋದ ಕಾರಣ ನೇರ ಹೊಣೆ ಬಿಜೆಪಿಯವರದಾಗಿದೆ ಎಂದು ಮಾತನಾಡಿದರು ಹಾಗೂ ಎಲ್ಲಾ ಅಭ್ಯರ್ಥಿಗಳಿಗೆ ಸನ್ಮಾನಿಸುವ ಹಾರೈಸಿದರು ಇದೇ ವೇಳೆ ಕಾಂಗ್ರೆಸ್ ನ ಮುಖಂಡರಾದ ವಸಂತ ದೇಶಪಾಂಡೆ ಮಹಾಂತೇಶ್ ಲಗ್ಮಣ್ಣವರ್ ಬಾಲೇಶ್ ಹಿರೇಗೌಡರ್ ಮತ್ತಿತ್ತರು ಇದ್ದರು.
[video width="720" height="544" mp4="https://bharathvaibhav.com/wp-content/uploads/2024/10/VG.mp4"][/video]
ವರದಿ : ನಿಂಗರಾಜ್ ಬೇನಾಳ

